Nojoto: Largest Storytelling Platform

ಜಗವಿಮೋಚಕ - ೧೯೦ ================================ ಬಿ

ಜಗವಿಮೋಚಕ - ೧೯೦
================================
ಬಿಡುವಿಲ್ಲದ ಬದುಕಿನಲ್ಲಿ ಎಲ್ಲಲ್ಲೆವೂ ಚಿರಪರಿಚಿತವೇ
ಬಿಡುವಿಲ್ಲದ ಬದುಕಾವುದು ಲಾಭನಷ್ಟಗಳ ತಿಳಿಯೇ
ಮೊದಲಾವುದು ಅರಿತವರಂತೆ ನಟಿಪುದು ತರವೇ
ಒಬ್ಬ ಮತ್ತೊಬ್ಬ ಮಗದೊಬ್ಬನನ್ನು ಅಳಿವುದೇ ತರವೇ
ಇರುಳೊಳಗಿದ್ದು ಬೆಳಕನ್ನು ಶಪಿಸುವುದುಚಿತವೇನೂ
ಅರಿತು ಬಾಳ್ವೆ ಬೆಳಗುವುದು ಶಾಪವಿಮೋಚನೆಯೂ
ಕಡೆಯೆಂದು ಕೊನೆಯಿಲ್ಲದ ಪಯಣಕೆ ಗುರಿಕಾರಾರು
ಅವನೊಬ್ಬನ ಅಣತಿಯಂತೆ ಅನ್ನುವುದೆಲ್ಲವೂ ದಿಟವೇ ಜಗವಿಮೋಚಕ - ೧೯೦
#ದಿವಾಕರ್ #ಜಗವಿಮೋಚಕ #ಬದುಕು #ಕನ್ನಡ #ಇರುಳು #ಬೆಳಕು #yqjogi
ಜಗವಿಮೋಚಕ - ೧೯೦
================================
ಬಿಡುವಿಲ್ಲದ ಬದುಕಿನಲ್ಲಿ ಎಲ್ಲಲ್ಲೆವೂ ಚಿರಪರಿಚಿತವೇ
ಬಿಡುವಿಲ್ಲದ ಬದುಕಾವುದು ಲಾಭನಷ್ಟಗಳ ತಿಳಿಯೇ
ಮೊದಲಾವುದು ಅರಿತವರಂತೆ ನಟಿಪುದು ತರವೇ
ಒಬ್ಬ ಮತ್ತೊಬ್ಬ ಮಗದೊಬ್ಬನನ್ನು ಅಳಿವುದೇ ತರವೇ
ಇರುಳೊಳಗಿದ್ದು ಬೆಳಕನ್ನು ಶಪಿಸುವುದುಚಿತವೇನೂ
ಅರಿತು ಬಾಳ್ವೆ ಬೆಳಗುವುದು ಶಾಪವಿಮೋಚನೆಯೂ
ಕಡೆಯೆಂದು ಕೊನೆಯಿಲ್ಲದ ಪಯಣಕೆ ಗುರಿಕಾರಾರು
ಅವನೊಬ್ಬನ ಅಣತಿಯಂತೆ ಅನ್ನುವುದೆಲ್ಲವೂ ದಿಟವೇ ಜಗವಿಮೋಚಕ - ೧೯೦
#ದಿವಾಕರ್ #ಜಗವಿಮೋಚಕ #ಬದುಕು #ಕನ್ನಡ #ಇರುಳು #ಬೆಳಕು #yqjogi
divakard3020

DIVAKAR D

New Creator

ಜಗವಿಮೋಚಕ - ೧೯೦ #ದಿವಾಕರ್ #ಜಗವಿಮೋಚಕ #ಬದುಕು #ಕನ್ನಡ #ಇರುಳು #ಬೆಳಕು #yqjogi