ಸಂಬಂಧವಾಗಲಿ, ಸ್ನೇಹವಾಗಲಿ ಯೋಗ್ಯತೆಗೆ ತಕ್ಕಂತಿದ್ದರೆ ದೀರ್ಘಕಾಲ ಹಣದಂತೆ ಚಲಾವಣೆಯಲ್ಲಿರುತ್ತದೆ ಇಲ್ಲವಾದರೆ ಕಡಿಮೆ ಸಮಯದಲ್ಲೆ ಹೆಣದಂತೆ ಗಬ್ಬು ನಾರುತ್ತದೆ... #ದಿವಾಕರ #ಸಂಬಂಧ #ಸ್ನೇಹ #ಶಾಶ್ವತ #ಹಣ #ಹೆಣ #ಕನ್ನಡ #yqjogi