ಹೊಗರು ಹಗರಣ ಒಲವಿನ ಗೀಟು ದಾಟಿ !!!! ಚೆಲುವಿನ ಪ್ರಸರಣ ಒಲವಿನ ಗೀಟು ದಾಟಿ !!!! ನಾಚಿಕೆಯ ಮರಣ ಒಲವಿನ ಗೀಟು ದಾಟಿ !!!!! ಲಜ್ಜೆಯ ಆಭರಣ... ಒಲವಿನ ಗೀಟು ದಾಟಿ !!!! ಆಸೆಯ ಹೂರಣ ಒಲವಿನ ಗೀಟು ದಾಟಿ !!!! ಮುತ್ತಿನ ಮತ್ತಿನ ಚಾರಣ ಒಲವಿನ ಗೀಟು ದಾಟಿ !!!! ಕಾಯ ಕಾಯದ ಹರಣ ಒಲವಿನ ಗೀಟು ದಾಟಿ !!!!! -ದೇವ ದೋಮಯ್ಯ ..✍️ ©ದೇವ ದೋಮಯ್ಯ #kanada