Nojoto: Largest Storytelling Platform
devadomaiah6999
  • 183Stories
  • 91Followers
  • 2.5KLove
    2.1LacViews

ದೇವ ದೋಮಯ್ಯ

ಕನ್ನಡಿಗ ಬದುಕಿನ ಇನ್ನೊಂದು ದಿಕ್ಕಿನ ಹುಡುಕಾಟ ಬರವಣಿಗೆಯ ಸಾರಥ್ಯದಲ್ಲಿ

  • Popular
  • Latest
  • Video
dd14403dc2ab2eeec3e739d1818f00c2

ದೇವ ದೋಮಯ್ಯ

White  ಈ ತಾತ್ಕಾಲಿಕ  ಬದುಕಿನಲ್ಲಿ 
ಶಾಶ್ವತವಾದ  ಮೊದಲು ಅವಳು

ನನ್ನೂರ ಗುಡಿಗಳಲ್ಲೀ ಏಸು ಕಲ್ಲು ದೇವಿಯರೋ 
   ನನ್ನಡೆದ ಜೋಪಡಿಯಲ್ಲಿ  ಜೀವಂತ ದೈವ ಅವಳು

©ದೇವ ದೋಮಯ್ಯ
  #mothers_day
dd14403dc2ab2eeec3e739d1818f00c2

ದೇವ ದೋಮಯ್ಯ

White ಮಿಸ್ communications ಇಂದ 
ಮಿಸ್ understanding ಆಗುತ್ತೆ 
ಯಾವುದೇ ವಿಷಯ ಇರಲಿ
ಸ್ವತಃ  ನೀವೇ ಕೇಳಿಸಿಕೊಂಡಾಗ 
ಅದರ ವಾಸ್ತವ ತೀವ್ರತೆ ಬೇರೆ...!
ಮತ್ತೊಬ್ಬರ ಬಾಯಿಗಳಲ್ಲಿ ಬದಲಾದ 
ಸುಳ್ಳುಗಳೇ  ಅನೇಕ ಬಾರಿ ಸರಿ ಅನ್ನಿಸುತ್ತೆ

ವಾಸ್ತವ ದಲ್ಲಿದ್ದ  ಇಲ್ಲದ  ಬದಲಾವಣೆಯ 

ಹೊಣೆ ಯಾರದು ...?

©ದೇವ ದೋಮಯ್ಯ
  #SAD
dd14403dc2ab2eeec3e739d1818f00c2

ದೇವ ದೋಮಯ್ಯ

White ಕ್ರಮಬದ್ಧತೆ ಇಲ್ಲದ ಜ್ಞಾನಕ್ಕೆ 
ಗೊಂದಲ ಜಾಸ್ತಿ..! 
ಆಯಾಸವಿಲ್ಲದ ಪಯಣಕ್ಕೆ 
ಅತೃಪ್ತಿ ಜಾಸ್ತಿ...!

ಗುರಿ ತಲುಪಲು ಬಹಳ  ಸಮಯ 
ಹಿಡಿಯಬಹುದು 
ಯಶಸ್ಸಿನ ಬೆಳಕು ಪ್ರಕಾರವಾಗಿರುತ್ತದೆ

©ದೇವ ದೋಮಯ್ಯ #safar #kannada #karnataka
dd14403dc2ab2eeec3e739d1818f00c2

ದೇವ ದೋಮಯ್ಯ

Red sands and spectacular sandstone rock formations ಭರವಸೆಯ 
ಜಾಡು ಹಿಡಿದು 
ಹೊರಟ ಮೆರವಣಿಗೆಯೇ 
ಈ ಬದುಕು...!

ಸವಾಲುಗಳ ಮೊತ್ತಕ್ಕೆ 
ಜವಾಬುಗಳ ಹೊಂದಿಸುವ 
ಪ್ರಯಾಣವೇ ಜೀವನ

©ದೇವ ದೋಮಯ್ಯ
  #Sands #kannada #karnataka
dd14403dc2ab2eeec3e739d1818f00c2

ದೇವ ದೋಮಯ್ಯ

ಬಡವನಿಗೆ 
ಬದುಕು  ಮೆತ್ತಿದ
ಬಣ್ಣಗಳ 
 ಹಿಂದೆಯೇ...
ಮಾಸಿ ಹೋಗುವ  ನಗುವಿನ 
ಕನ್ನಡಿ ಒಡೆದು ಹೋಗುತ್ತದೆ....

©ದೇವ ದೋಮಯ್ಯ
  #Holi #kannada #life
dd14403dc2ab2eeec3e739d1818f00c2

ದೇವ ದೋಮಯ್ಯ

#kananda #karnataka #voice
dd14403dc2ab2eeec3e739d1818f00c2

ದೇವ ದೋಮಯ್ಯ

ರಿಂಗಣಿಸಿದೆ 
ನನ್ನಯ 
ಭಾವವಾಣಿ...
ಹುಣ್ಣಿಮೆಯೇ
ನಿನ್ನಯಾ
ಬೆಳಕು ಚೆಲ್ಲಿ.....

ಸಮಜಾಯಿಷಿ ಬೇಡ..
ಸಂಭಾಷಣೆಯಾಗಲಿ....
ಗೆದ್ದು ಸೋತು
 ಸೋತು ಗೆಲ್ಲುವಂತೆ...

©ದೇವ ದೋಮಯ್ಯ #chaandsifarish
dd14403dc2ab2eeec3e739d1818f00c2

ದೇವ ದೋಮಯ್ಯ

ಇಚ್ಚೆಯಂತೆ  ಕಿಚ್ಚ ಹಚ್ಚಿಬಿಡು...
ಪ್ರಶ್ನೆಗಳಿಗೆಲ್ಲ.....
ಕಾಲವೇ ಉತ್ತರಿಸೀತು
ಕೇಳುವವರಿಗೆಲ್ಲಾ.....

©ದೇವ ದೋಮಯ್ಯ #adventure
dd14403dc2ab2eeec3e739d1818f00c2

ದೇವ ದೋಮಯ್ಯ

 ದಾವೆ ಹೂಡಿದೆ 

ಮನಸ್ಸು...

ನೆನಪುಗಳ ಮೇಲೇ...

©ದೇವ ದೋಮಯ್ಯ
  #baarish
dd14403dc2ab2eeec3e739d1818f00c2

ದೇವ ದೋಮಯ್ಯ

ನನ್ನ ಭಾವನೆಗಳ 
ಏಕೀಕರಣದ
ಸಮಿತಿಯಲ್ಲಿ 
ನಿನ್ನನ್ನೇ 
ಶಿಫಾರಸ್ಸು 
ಮಾಡಿದೆ 
ಮನಸ್ಸು......!
ಭಾವನೆಗಳ
ತುಸುವೇ 
ಆಲಿಸು...
ನೀನೇ
ಜೀವಿಸುವೇ 
ಭಾವವಾಗಿ..
ಜೀವವಾಗಿ..

©ದೇವ ದೋಮಯ್ಯ #Gulaab
loader
Home
Explore
Events
Notification
Profile