ನನ್ನ ಮೇಲೆ ಕೋಪವೇ ಸರಿ, ಮಾತಿಂದ ಕೊಲ್ಲುವ ಬದಲು ನಿನ್ನ ಚೆಂದುಟಿಗಳಿಂದ ಚೆಲ್ಲು ಒಂದು ಹೂ ನಗೆಯನು ಮಾತಿಗಿಂತ ನಗುವೆಂಬ ಬಾಣ ಹರಿತವಾಗಿ ಇರಿಯುವುದು ನಗುವೆಂಬ ಹೂ ಪರಿಮಳ ಹರಡುವುದು... #minequote # Mandara quotes