ಬಾನಂಗಳದಲಿ ಕೆಂಡ ಕಾರುವ ದಿನಕರನೂ ಚಂದದ ಚಂದ್ರಮನಿಗೆ ಧರೆಗೆ ಬೆಳದಿಂಗಳ ಸಡಗರದ ಸವಿಯ ಆಹ್ವಾನ ನೀಡುವ ಹೊತ್ತು.. 🤩 Buddy Mantra Challenge #9collabBM2 💐 🎀 Collab with your friends. 🎀 Use #buddymantra 🎀 Read our bio to know us better.