ಬದುಕಿನಲ್ಲಿ ಏನಾದರೂ ಕಳೆದುಕೊಂಡರೂ ಸಂಪಾದಿಸಬಹುದು ಅಥವಾ ಪಡೆದುಕೊಳ್ಳಬಹುದು; ಆದರೆ ನಂಬಿಕೆ ವಿಶ್ವಾಸ ಕಳೆದುಕೊಂಡ ಜನರು ಉಪ್ಪರಿಗೆ ಏರಿದರೂ ಅದು ಬೆಂಕಿಯಲ್ಲಿ ಬೆಂದು ಅಳಿದು ಉಳಿದ ವ್ಯರ್ಥ ಬೂದಿಯಂತೆ ಯಾವುದಕ್ಕೂ ಪ್ರಯೋಜನವಿಲ್ಲದ್ದೂ... ಬದುಕು #ದಿವಾಕರ್ #yqdvkrd_dots #ಬದುಕು #ಬೆಂಕಿ #ಜೀವನ #ನಂಬಿಕೆ #ವಿಶ್ವಾಸ #yqgoogle