ಬಣ್ಣಗಳ ನಂಟು ಬಾಳಿಗೆ ಅಳಿಯದ ಗಂಟು ಬಣ್ಣದೋಕುಳಿಯ ಭಾವ ಸಂಗಮ ಜಗತ್ತಿನ ಅರ್ಥ ತಿಳಿಸೋ ಕಪ್ಪು ಹಲಗೆಯ ಬಣ್ಣ ಬದುಕಿನ ಅರ್ಥ ತಿಳಿಸೋ ನೀಲಾಕಾಶದ ಬಣ್ಣ ಒಲವಿನ ಸರಿಗಮ ನುಡಿಸೋ ಸುನಿನಾನದ ಬಣ್ಣ ಸುಮಧುರ ಸಂಗೀತ ಹರಿಸೋ ಸುಮಲತೆಯ ಬಣ್ಣ ಕಾಮನಬಿಲ್ಲಿನಂತೆ ಸಪ್ತ ಸ್ವರಗಳ ಬೆಸೆದ ಬಣ್ಣ ಎಂದೂ ಅಳಿಸದ ಶ್ವೇತ ಬಣ್ಣ ತೆರೆ ಮೇಲೆ ಮಿಂಚುವ ಬಣ್ಣಗಳ ಬಣ್ಣನೆ ಬದುಕ ಬದಲಾವಣೆಯ ನಿರ್ಮಲತೆಯ ನಿಶ್ಚಲತೆಯ ಸೊಬಗು ಈ ಬಣ್ಣ ಬಣ್ಣನೆ... ಬದಲಾವಣೆ #ಎಲ್ಲ ನಿನ್ನಾ ಹೊಣೆ