ಕ್ಷಣ ಕ್ಷಣಕೂ ಸಾಯುತಿದೆ ಮನ ನಿನ್ನ ಮದರಂಗಿಯ ಮಾತಿಲ್ಲದೆ ನಿ ಸವಿನುಡಿಯದಿದ್ದರೂ ಬೇಡ ಕೊನಗೆ ಒಂದು ಕಿಡುನುಡಿಯಾದರೂ ಸಾಕು ಆ ಜಂಬದ ಮಾತು ಮನವಿರಿದು ಒಡೋಡಿ ಬರುವೆ ನಿ ಇರುವಲ್ಲಿಗೆ.... #ಕನ್ನಡ #ಕನ್ನಡ_ಬರಹಗಳು #yqkannadaquote #yqjogi_love #yqmandya #yqjogilove