Nojoto: Largest Storytelling Platform

* ದಿನಕರ * ದಿ: ದಿನ ದಿನವೂ ಸುದಿನ ನಾವೆಲ್ಲ ಅವನ ಅದೀನ ನ:

* ದಿನಕರ *

ದಿ: ದಿನ ದಿನವೂ ಸುದಿನ ನಾವೆಲ್ಲ ಅವನ ಅದೀನ
ನ: ನಮ್ಮವನಿವನು ನವ ಕನಸುಗಳ ನವಾಬನಿವನು 
ಕ: ಕಂಕಣ ಬದ್ದನಾಗಿ ಕರೆಯದೇ ಬರುವ ಅಥಿತಿಯಿವನು
ರ: ರಥವೇರಿ ಬಂದ ರವಿವರ್ಮನಿವನು ಕವಿಗೆಳೆಯನಿವನು. #ಶುಭೋದಯ#ದಿನಕರ#yqjogi#yqkannada#ramesh h
* ದಿನಕರ *

ದಿ: ದಿನ ದಿನವೂ ಸುದಿನ ನಾವೆಲ್ಲ ಅವನ ಅದೀನ
ನ: ನಮ್ಮವನಿವನು ನವ ಕನಸುಗಳ ನವಾಬನಿವನು 
ಕ: ಕಂಕಣ ಬದ್ದನಾಗಿ ಕರೆಯದೇ ಬರುವ ಅಥಿತಿಯಿವನು
ರ: ರಥವೇರಿ ಬಂದ ರವಿವರ್ಮನಿವನು ಕವಿಗೆಳೆಯನಿವನು. #ಶುಭೋದಯ#ದಿನಕರ#yqjogi#yqkannada#ramesh h

#ಶುಭೋದಯ#ದಿನಕರ#yqjogi#yqkannada#Ramesh h