ನನ್ನೊಳಗಿನ ನಾನು.... "ನಾನು" ಎಂಬುದು ನಾನಲ್ಲ ನನ್ನೊಳಗಿನ "ನಾನು" ಎಂಬುದ ಅರಿತು ನಾನು, ನನ್ನದು, ನನಗೇ ಎಲ್ಲ ಎಂಬ ಭಾವ ತೊರೆದು ನನ್ನತನವ ಉಳಿಸಿಕೊಂಡು, ನನ್ನವರಿಗಾಗಿ ಬದುಕು... "ನಾನು" ಎಂಬುದು ಅಹಂಕಾರ "ನನ್ನದು " ಎಂಬುದು ದುರಹಂಕಾರ "ನನಗೇ ಎಲ್ಲ" ಎಂಬುದು ಕೊನೆಯ ಪರಮಾವಧಿ "ನಾನು" ಎನ್ನುವದು ಭಾರ ಭಾರ ಇಳಿಸಲು ಹೆಣಗಾಡುವ ಬದಲು ಭಾರ ಮಾಡಿಕೊಳ್ಳದೇ ಇರುವದು ಉತ್ತಮ. "ನಾನು" ಎಂಬ ಮಿಥ್ಯೆಯ ಕತ್ತಲಿನ ಮಾಯೆಯ ಪರದೆ ಸರಿಸಿ... ಸ್ವಚ್ಛ ಬೆಳಕನು ಅರಸುವದು ಲೇಸು. #cinemagraph #ನಾನು #ನನ್ನದು #ಅಹಂಕಾರ #ದುರಹಂಕಾರ #krantadarshi kanti