Nojoto: Largest Storytelling Platform

ಎದೆಯ ಭಾವನೆಗಳೆಲ್ಲ ಕ್ಷಣಕ್ಷಣಕೂ ಬತ್ತುತಿರುವಾಗ ಬರಿದೆ ಪದಗ

ಎದೆಯ ಭಾವನೆಗಳೆಲ್ಲ
ಕ್ಷಣಕ್ಷಣಕೂ ಬತ್ತುತಿರುವಾಗ
ಬರಿದೆ ಪದಗಳ ಬರೆದು
ಹೇಗೆತಾನೆ ನಾ ನಗಲಿ..
ಸದ್ಯ ನನ್ನಲ್ಲಿ ಉಳಿದದ್ದು 
ಖಾಲಿಪುಟ, ಶಾಹಿ ಮತ್ತು ಲೇಖನಿ

©Lakumikanda Mukunda #ಖಾಲಿ #ಬರೆಯುವ ಖಯಾಲಿ
#ಲಕುಮಿಕಂದ
ಎದೆಯ ಭಾವನೆಗಳೆಲ್ಲ
ಕ್ಷಣಕ್ಷಣಕೂ ಬತ್ತುತಿರುವಾಗ
ಬರಿದೆ ಪದಗಳ ಬರೆದು
ಹೇಗೆತಾನೆ ನಾ ನಗಲಿ..
ಸದ್ಯ ನನ್ನಲ್ಲಿ ಉಳಿದದ್ದು 
ಖಾಲಿಪುಟ, ಶಾಹಿ ಮತ್ತು ಲೇಖನಿ

©Lakumikanda Mukunda #ಖಾಲಿ #ಬರೆಯುವ ಖಯಾಲಿ
#ಲಕುಮಿಕಂದ