Nojoto: Largest Storytelling Platform

ವಿವಿಧ ಬರಹದ ಮೂಲಕ ಮನಸು ಗೆದ್ದ ಪ್ರveeR ಆಚಾರ್ಯರವರಿಗೆ ಹೃ

ವಿವಿಧ ಬರಹದ ಮೂಲಕ ಮನಸು ಗೆದ್ದ ಪ್ರveeR ಆಚಾರ್ಯರವರಿಗೆ ಹೃದಯ ಪೂರ್ವಕ ಅಭಿನಂದನೆಗಳು..🙏💞💐💐💐💐💐
ಕನ್ನಡದ ಭಾಷಾ ಸೊಗಡಿನ ಪ್ರೌಡಿಮೆಯ ಸರ್ಧಾರರಿವರು.ಮಸ್ತಕದಿಂದಿಳಿಸುವ ಅವರದ್ದೆ ಭಾಷಾ ಸೊಗಡು..'ಮಾರ್ರೆ ಚಂದ ಬರ್ತಿರ್ರಿ ಹಂಗ ಬರ್ರೀ..'ಕನ್ನಡದ ವಿವಿಧತೆಯನ್ನ ನಿಮ್ಮ ಬರಹಗಳಲ್ಲಿ 
ಕಂಡಿರುವೆ,ಶುಭವಾಗಲಿ,ಸೊಗಸಾದ ಸಾಹಿತ್ಯ ಉಧಿಸಿ ಕನ್ನಡಮ್ಮನ ಉಡಿಯಲ್ಲಿ ಬೆಳಗಿರಿ.💐🌸 Dedicating a #testimonial to Praveer Acharya