Nojoto: Largest Storytelling Platform

ಪ್ರತಿ ಕ್ಷಣ ಮನ ಸೆಳೆಯುವ ಧ್ಯಾನತಪ್ತ ಶಿವ ಕಳೆದು ಹೋಗುವ ದ

ಪ್ರತಿ ಕ್ಷಣ ಮನ ಸೆಳೆಯುವ 
ಧ್ಯಾನತಪ್ತ ಶಿವ
ಕಳೆದು ಹೋಗುವ ದುಗುಡಗಳೊಟ್ಟಿಗೆ 
ನನ್ನನ್ನು ದೋಚಿಕೊಂಡು ಹೋಗಿ 
ಅಲೆಯಲೆಯಾಗಿ ಕುಣಿವ ಕಡಲು
ಆಗಾಗ ಅಲೆವ ಅಲೆಮಾರಿ ಬದುಕಿಗೆ
ನವಿರಾಗಿ ತೀಡಿ ಮನವ ಬಿಗಿದಪ್ಪೊ 
ಮುಗಿಲೆತ್ತರದ ಹಸಿರ ರಾಶಿ
ಭಾರವಾದ ವ್ಯಾಕುಲತೆಗಳೆಲ್ಲಾ 
ಹಗುರಾಗೋ ದಾರಿ ಪುಸ್ತಕ
ಒಂದಿಷ್ಟು ಖಾಲಿ ಭಾವಗಳು
ಜೊತೆಗೊಂದಿಷ್ಟು ಖಾಲಿ ಹಾಳೆಗಳು
ಬಿಟ್ಟರು ಬಿಡಲಾರೆ ಎನ್ನುತ
ಕೈಯಲಾಡುವ ಲೇಖನಿ....!!!! ನೀವು ಕಟ್ಟಿದ ಸುಂದರ ಪ್ರಪಂಚವನ್ನು ನಮಗೆ ಪರಿಚಯಿಸಿ. 

#ಪ್ರಪಂಚ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಪ್ರತಿ ಕ್ಷಣ ಮನ ಸೆಳೆಯುವ 
ಧ್ಯಾನತಪ್ತ ಶಿವ
ಕಳೆದು ಹೋಗುವ ದುಗುಡಗಳೊಟ್ಟಿಗೆ 
ನನ್ನನ್ನು ದೋಚಿಕೊಂಡು ಹೋಗಿ 
ಅಲೆಯಲೆಯಾಗಿ ಕುಣಿವ ಕಡಲು
ಆಗಾಗ ಅಲೆವ ಅಲೆಮಾರಿ ಬದುಕಿಗೆ
ನವಿರಾಗಿ ತೀಡಿ ಮನವ ಬಿಗಿದಪ್ಪೊ 
ಮುಗಿಲೆತ್ತರದ ಹಸಿರ ರಾಶಿ
ಭಾರವಾದ ವ್ಯಾಕುಲತೆಗಳೆಲ್ಲಾ 
ಹಗುರಾಗೋ ದಾರಿ ಪುಸ್ತಕ
ಒಂದಿಷ್ಟು ಖಾಲಿ ಭಾವಗಳು
ಜೊತೆಗೊಂದಿಷ್ಟು ಖಾಲಿ ಹಾಳೆಗಳು
ಬಿಟ್ಟರು ಬಿಡಲಾರೆ ಎನ್ನುತ
ಕೈಯಲಾಡುವ ಲೇಖನಿ....!!!! ನೀವು ಕಟ್ಟಿದ ಸುಂದರ ಪ್ರಪಂಚವನ್ನು ನಮಗೆ ಪರಿಚಯಿಸಿ. 

#ಪ್ರಪಂಚ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
snehashilpa1705

ಮೌನ

New Creator

ನೀವು ಕಟ್ಟಿದ ಸುಂದರ ಪ್ರಪಂಚವನ್ನು ನಮಗೆ ಪರಿಚಯಿಸಿ. #ಪ್ರಪಂಚ #yqjogi #yqkannada #Collab #collabwithjogi #YourQuoteAndMine Collaborating with YourQuote Jogi