ಧೈವವದು ಕನಲಿಹುದು ಅಟ್ಟಹಾಸದಿ ಕುಣಿದು ಲೋಕ ಮರೆತು ಮೇರೆದವರನೇ ಕೂಗಿ ಸರಿ ಸಮ ನೆಡೆಯೆಂದಬ್ಬರಿಸಿ ಬೊಬ್ಬಿರಿದು ಕಬ್ಬಿಣದಂತಾ ಬದುಕಿನೊಳಗಿನ ಜಂಗನಳಿಸಿ ಮತ್ತದೆ ನವನೀತ ಚೈತನ್ಯವ ದೈವವೇ ನೀಡಿತು.. ©Lakumikanda Mukunda #ಲಕುಮಿಕಂದ #ದೈವ #ಕರಾವಳಿ