Nojoto: Largest Storytelling Platform

ತಾವರೆಯಂತೆ ಅರಳಿ ನಿಂತ ಚಲುವೆ ನಿನ್ನ ತುಟಿಗಳಲ್ಲಿ ಅರಳಿದ ನ

ತಾವರೆಯಂತೆ ಅರಳಿ ನಿಂತ ಚಲುವೆ
ನಿನ್ನ ತುಟಿಗಳಲ್ಲಿ ಅರಳಿದ ನಗುವು ನನ್ನದೇ

ಬಳ್ಳಿಯಂತೆ‌ ಬಳಕುವ ನಿನ್ನ ಸೊಬಗ
ಕನ್ನಡಿಯಲ್ಲಿ ಕಾಣುವ ಕಂಗಳು ನನ್ನವೇ....!! #ಚಲುವೆ 
#ಕವನ 
#ನಾನು_ನೀನು 
#ಪ್ರೀತಿಬರಹ 
#ಒಲವಸಿಂಚನ 
#krantadarshi kanti
ತಾವರೆಯಂತೆ ಅರಳಿ ನಿಂತ ಚಲುವೆ
ನಿನ್ನ ತುಟಿಗಳಲ್ಲಿ ಅರಳಿದ ನಗುವು ನನ್ನದೇ

ಬಳ್ಳಿಯಂತೆ‌ ಬಳಕುವ ನಿನ್ನ ಸೊಬಗ
ಕನ್ನಡಿಯಲ್ಲಿ ಕಾಣುವ ಕಂಗಳು ನನ್ನವೇ....!! #ಚಲುವೆ 
#ಕವನ 
#ನಾನು_ನೀನು 
#ಪ್ರೀತಿಬರಹ 
#ಒಲವಸಿಂಚನ 
#krantadarshi kanti