ಕಡಲು ನೀನಾದರೆ, ನಾ ನಿನ್ನ ದಡದಲ್ಲೆ ನಿಂತು ನೋಡಬೇಕಾಗುತ್ತದೆ. ಆಕಾಶ ನೀನಾದರೆ, ನಾ ನಿನ್ನ ತಲುಪುವುದು ಕಷ್ಟವಾಗಿಯೇಬಿಡುತ್ತದೆ. #yqjogi #kannadaquotes #YourQuoteAndMine Collaborating with Pragathi