Nojoto: Largest Storytelling Platform

White ಪ್ರೀತಿಯ ಬಡಿತಕೆ ಹೃದಯವು ನೀನಾಗಿರು, ಹೂ ಅರಳುವಾಗ

White ಪ್ರೀತಿಯ ಬಡಿತಕೆ ಹೃದಯವು ನೀನಾಗಿರು,
 ಹೂ ಅರಳುವಾಗ ಶಬ್ದವು ನೀನಾಗಿರು,
 ತಂಗಾಳಿಯ ತಂಪು ನೀನಾಗಿರು,
 ಸಂಗೀತ ಸ್ವರಗಳ ಇಂಪು ನೀನಾಗಿರು,
 ನಗುವ ಚಂದಿರನ ಬೆಳದಿಂಗಳು ನೀನಾಗಿರು,
 ಕಾಮನಬಿಲ್ಲಿನ ಬಣ್ಣವು ನೀನಾಗಿರು,
 ನಾನಿರುವ ಜಗವೆಲ್ಲವೂ ನೀನಾಗಿರು,
 ನಾನೆಂದು  ತಿಳಿದಿರುವ ನನ್ನೊಳಗೂ ನೀನೆ          ಇರು, ಸದಾ ನೆನಪಿಸುತ್ತಿರು.❤️

©Kushal Shetty Koushik
  #llove

#lLove

153 Views