Nojoto: Largest Storytelling Platform

ಬಂದಳು ತಾಯಿ ದುರ್ಗೆ ಮಗುವಾಗಿ ನಮ್ಮ ಮನೆಗೆ ದಶಮಿಯ ದಿನ ವ

ಬಂದಳು ತಾಯಿ ದುರ್ಗೆ 
ಮಗುವಾಗಿ ನಮ್ಮ ಮನೆಗೆ 
ದಶಮಿಯ ದಿನ ವಿಜಯವ ತರಲು,
ಕೆಟ್ಟ ಯೋಚನೆಯೆಂಬ ರಾಕ್ಷಸರ ಕೊಲ್ಲಲು,
ಹುಟ್ಟಿ ಬಂದಳು ಮಹಾ ದುರ್ಗೆ
ಇವಳೇ ನಮ್ಮ ಮನೆಗೆ ಒಂದು ಸುಂದರ ಕೊಡುಗೆ  New baby at home

#ಕಿರಣನ_ಸಾಲು
ಬಂದಳು ತಾಯಿ ದುರ್ಗೆ 
ಮಗುವಾಗಿ ನಮ್ಮ ಮನೆಗೆ 
ದಶಮಿಯ ದಿನ ವಿಜಯವ ತರಲು,
ಕೆಟ್ಟ ಯೋಚನೆಯೆಂಬ ರಾಕ್ಷಸರ ಕೊಲ್ಲಲು,
ಹುಟ್ಟಿ ಬಂದಳು ಮಹಾ ದುರ್ಗೆ
ಇವಳೇ ನಮ್ಮ ಮನೆಗೆ ಒಂದು ಸುಂದರ ಕೊಡುಗೆ  New baby at home

#ಕಿರಣನ_ಸಾಲು

New baby at home #ಕಿರಣನ_ಸಾಲು