Nojoto: Largest Storytelling Platform

White ಗಂಡ, ಹೆಂಡತಿ ಬಹಳ ದಿನಗಳಿಂದ ಸಿನಿಮಾ ನೋಡಲು ಹೋಗುತ್

White ಗಂಡ, ಹೆಂಡತಿ ಬಹಳ ದಿನಗಳಿಂದ ಸಿನಿಮಾ ನೋಡಲು ಹೋಗುತ್ತಾರೆ. ಸಿನಿಮಾ ಶುರುವಾದ ಸ್ವಲ್ಪಹೊತ್ತಿನ ನಂತರ..

ಹೆಂಡತಿ: ರೀ..ರೀ..
ಗಂಡ: ಏನೇ ಅದು..
ಹೆಂಡತಿ: ಹಿಂದ್ಗಡೆ ಸೀಟಿನವನು ನನ್ನ ಕಾಲಿನ ಮೇಲೆ ಕಾಲ್ ಹಾಕುತ್ತಿದ್ದಾನೆ..
ಗಂಡ: ಅಷ್ಟೇನಾ.. ಹಿಂದಕ್ಕೆ ತಿರುಗಿ ನಿನ್ನ ಮುಖ ತೋರಿಸು.. ಕಾಲು ಹಾಕುವುದನ್ನು ನಿಲ್ಲಿಸುತ್ತಾನೆ..😁😁

©DISHU #sad_quotes

dishu5576802879154

DISHU

New Creator