Nojoto: Largest Storytelling Platform
dishu5576802879154
  • 25Stories
  • 12Followers
  • 326Love
    0Views

DISHU

Be happy

  • Popular
  • Latest
  • Video
8b14864a2a56f736a4145ef9400c57d7

DISHU

White ಮೂರನೇ ವ್ಯಕ್ತಿಯ ಬಗ್ಗೆ
ಮಾತನಾಡುವ ಗುಂಪಿನ
ಸದಸ್ಯರಾಗಬೇಡಿ, ಏಕೆಂದರೆ
ನೀವು ಎದ್ದು ಬಂದ ಮೇಲೆ,
ಮೂರನೇ ವ್ಯಕ್ತಿ ನೀವೇ ಆಗಿರುತ್ತೀರಿ

तीसरे पक्ष के बारे में
 बोलने वाले समूह का
 सदस्य न बनें, क्योंकि
 जब तुम उठोगे,
 तीसरा व्यक्ति आप होंगे

©DISHU    ಸತ್ಯ ಜೀವನ ಜೀವನದ ಉಲ್ಲೇಖಗಳು

ಸತ್ಯ ಜೀವನ ಜೀವನದ ಉಲ್ಲೇಖಗಳು

8b14864a2a56f736a4145ef9400c57d7

DISHU

White ಸಾವಿರ ಸ್ನೇಹಿತರನ್ನು
ಮಾಡಿಕೊಳ್ಳುವುದು ಸ್ನೇಹವಲ್ಲ,
ನಂಬಿಕೆ ಇಟ್ಟು ಮಾಡಿದ
ಒಂದು ಸ್ನೇಹವನ್ನು
ಸಾಯುವವರೆಗೂ ಕಾಪಾಡಿಕೊಳ್ಳುವುದೇ
ನಿಜವಾದ ಸ್ನೇಹ..



एक हजार दोस्त
 दोस्ती करना दोस्ती नहीं है,
 विश्वास से बनाया गया
 एक दोस्ती
 इसे मरते दम तक संभाल कर रखो
 सच्ची दोस्ती..

©DISHU #_qoute  ಸತ್ಯ ಜೀವನ ಜೀವನದ ಉಲ್ಲೇಖಗಳು

#_qoute ಸತ್ಯ ಜೀವನ ಜೀವನದ ಉಲ್ಲೇಖಗಳು

8b14864a2a56f736a4145ef9400c57d7

DISHU

White ಜೀವನದಲ್ಲಿ ಬರುವ ಸಣ್ಣ ಸಣ್ಣ ವಿಷಯಗಳನ್ನು ಆನಂದಿಸಿ ಏಕೆಂದರೆ 
ಅವುಗಳು ಬರುವುದು
 ಒಮ್ಮೆ ಮಾತ್ರ



जीवन में छोटी-छोटी चीजों का आनंद लें
 क्योंकि वे केवल एक बार ही मिलती हैं

©DISHU ಜೀವನದ ಉಲ್ಲೇಖಗಳು, ಸತ್ಯ ಜೀವನ

ಜೀವನದ ಉಲ್ಲೇಖಗಳು, ಸತ್ಯ ಜೀವನ

8b14864a2a56f736a4145ef9400c57d7

DISHU

White ಸಂತೋಷವಾಗಿರಲು ೩ ಸೂತ್ರಗಳು
ಆಗಿ ಹೋದದ್ದನ್ನು ಬಿಟ್ಟುಬಿಡಿ
ಉಳಿದಿರುವುದಕ್ಕೆ ಕೃತಜ್ಞರಾಗಿರಿ
ಮುಂದೆ ಆಗುವುದನ್ನು ಎದುರುನೋಡಿರಿ

खुश रहने के 3 सूत्र
 अतीत को जाने दो
 जो बचा है उसके लिए आभारी रहें
 आगे देखिए आगे क्या होगा

©DISHU  ಜೀವನದ ಉಲ್ಲೇಖಗಳು ಸತ್ಯ ಜೀವನ

ಜೀವನದ ಉಲ್ಲೇಖಗಳು ಸತ್ಯ ಜೀವನ

8b14864a2a56f736a4145ef9400c57d7

DISHU

White ನಮ್ಮ ಮಾತಿಗೆ ಅರ್ಥ ಬರಬೇಕಾದರೆ ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ.

(IF YOU WANT YOUR WORDS TO BE MEANINGFUL, YOU SHOULD BE AS QUIET AS MUCH YOU SPEAK)

©DISHU
8b14864a2a56f736a4145ef9400c57d7

DISHU

White ಯಾರೋ ಏನೋ ಅಂದುಕೊಳ್ಳುತ್ತಾರೆ ಅಂತ ಹೆದರಿ ನೀ ಬದುಕಬೇಡ. 
ಆಡಿಕೊಳ್ಳುವವರು ಯಾರೇ ಬಂದು ನಮ್ಮ ಜೀವನವನ್ನು ನಡೆಸುವುದಿಲ್ಲ, 
ನಮ್ಮ ಜೀವನವನ್ನು ನಾವೇ ನಡೆಸಬೇಕು.

©DISHU  ಸತ್ಯ ಜೀವನ ಜೀವನದ ಉಲ್ಲೇಖಗಳು

ಸತ್ಯ ಜೀವನ ಜೀವನದ ಉಲ್ಲೇಖಗಳು

8b14864a2a56f736a4145ef9400c57d7

DISHU

White ನಮ್ಮನ್ನು ಯಾರೂ ಗೌರವಿಸುತ್ತಿಲ್ಲ ಅಂತ ಬೇಜಾರಾಗಬೇಡಿ.
 
ಏಕೆಂದರೆ, 
ಬಟ್ಟೆಯ ಅಂಗಡಿಯಲ್ಲಿ ಒಬ್ಬರಿಗೆ ಇಷ್ಟವಾಗದೆ ಬಿಟ್ಟು ಹೋದ ಬಟ್ಟೆಗಳು
 ಮತ್ತೊಬ್ಬರಿಗೆ ತುಂಬಾ ಇಷ್ಟವಾಗುತ್ತವೆ. 

ಜೀವನ ಕೂಡ ಅಷ್ಟೇ.

©DISHU  ಜೀವನದ ಉಲ್ಲೇಖಗಳು ಸತ್ಯ ಜೀವನ

ಜೀವನದ ಉಲ್ಲೇಖಗಳು ಸತ್ಯ ಜೀವನ

8b14864a2a56f736a4145ef9400c57d7

DISHU

White ಪದೇ ಪದೇ ನಿನಗೆ ಕಷ್ಟಗಳು ಬರುತ್ತಿವೆ ಎಂದರೆ, ನಿನ್ನ ಹಣೆಯ ಬರಹ ಸರಿಯಿಲ್ಲ ಅಂತಲ್ಲ. ಮುಂದೆ ನಿನಗೋಸ್ಕರ ತುಂಬಾ ಒಳ್ಳೆಯ ದಿನಗಳು ಕಾಯುತ್ತಿವೆ ಎಂದರ್ಥ.

©DISHU #Thinking  ಸತ್ಯ ಜೀವನ ಜೀವನದ ಉಲ್ಲೇಖಗಳು

#Thinking ಸತ್ಯ ಜೀವನ ಜೀವನದ ಉಲ್ಲೇಖಗಳು

8b14864a2a56f736a4145ef9400c57d7

DISHU

White ಗಂಡ, ಹೆಂಡತಿ ಬಹಳ ದಿನಗಳಿಂದ ಸಿನಿಮಾ ನೋಡಲು ಹೋಗುತ್ತಾರೆ. ಸಿನಿಮಾ ಶುರುವಾದ ಸ್ವಲ್ಪಹೊತ್ತಿನ ನಂತರ..

ಹೆಂಡತಿ: ರೀ..ರೀ..
ಗಂಡ: ಏನೇ ಅದು..
ಹೆಂಡತಿ: ಹಿಂದ್ಗಡೆ ಸೀಟಿನವನು ನನ್ನ ಕಾಲಿನ ಮೇಲೆ ಕಾಲ್ ಹಾಕುತ್ತಿದ್ದಾನೆ..
ಗಂಡ: ಅಷ್ಟೇನಾ.. ಹಿಂದಕ್ಕೆ ತಿರುಗಿ ನಿನ್ನ ಮುಖ ತೋರಿಸು.. ಕಾಲು ಹಾಕುವುದನ್ನು ನಿಲ್ಲಿಸುತ್ತಾನೆ..😁😁

©DISHU #sad_quotes
8b14864a2a56f736a4145ef9400c57d7

DISHU

White ಒಂದು ಕೊಳ ಮೊಸಳೆಗಳಿಂದ ತುಂಬಿ ಹೋಗಿತ್ತು. ಆ ಕೊಳಕ್ಕೆ ಧುಮುಕಿ, ಆ ಮೊಸಳೆಗಳಿಂದ ಪಾರಾಗಿ ಮೇಲೆ ಬಂದ ಶೂರನಿಗೆ ಒಂದು ಕೋಟಿ ರೂ.ಗಳ ಬಹುಮಾನ ಘೋಷಣೆಯಾಗಿತ್ತು.

ನೂರಾರು ಜನ ಸೇರಿದ್ದರೂ ಯಾರೊಬ್ಬರೂ ಅದಕ್ಕೆ ಧುಮುಕುವ ಧೈರ್ಯ ಮಾಡಿರಲಿಲ್ಲ. ಕೊನೆಗೂ ಒಬ್ಬಾತ ಧುಮುಕಿಯೇ ಬಿಟ್ಟ.

ನೆರೆದವರು ಬೆಕ್ಕಸ ಬೆರಗಾಗಿ ನೋಡುತ್ತಿದ್ದಂತೆಯೇ ಆತ ಹೇಗೋ ಈಜಿಕೊಂಡು ದಡ ಸೇರಿಯೇ ಬಿಟ್ಟ.
ಎಲ್ಲರೂ ಅವನನ್ನು ಅಭಿನಂದಿಸುವವರೇ..!

ಒಂದು ಕೋಟಿ ರೂ.ಗಳ ಬಹುಮಾನ ಸ್ವೀಕರಿಸಿದ ಆತ ಸುತ್ತಲೂ ಕೆಕ್ಕರಿಸುತ್ತಾ ನೋಡಿ,"ಈಗ ಹೇಳಿ...ಯಾರು ನನ್ನನ್ನು ಕೊಳಕ್ಕೆ ತಳ್ಳಿದವರು?

ಯಾರೂ ಉತ್ತರಿಸಲಿಲ್ಲ.

ಆದರೆ, ಪಕ್ಕದಲ್ಲೇ ನಿಂತ ಆತನ ಪತ್ನಿ ಮುಗುಳು ನಗುತ್ತಿದ್ದುದು ಆತನ ಕಣ್ಣಿಗೆ ಬಿತ್ತು..!

ಕಥೆಯ ನೀತಿ:
"ಪ್ರತೀ ಯಶಸ್ವೀ ವ್ಯಕ್ತಿಯ ಹಿಂದೆ, ಒಬ್ಬ ಮಹಿಳೆ ಇದ್ದೇ ಇರುತ್ತಾಳೆ...!!!"
😜😛😝

©DISHU #hasya
loader
Home
Explore
Events
Notification
Profile