Nojoto: Largest Storytelling Platform

ನೇಸರನ ಮೊಗ ಕಂಡು ಅರಳುತಿದೆ ತಾವರೆಯ ಹಿಂಡು ಅದರಲ್ಲೊಂದು ದ

ನೇಸರನ ಮೊಗ ಕಂಡು 
ಅರಳುತಿದೆ ತಾವರೆಯ ಹಿಂಡು
ಅದರಲ್ಲೊಂದು ದುಂಡು ಪುಷ್ಪವ ಕಂಡು
ನಿನ್ನ ಮೊಗವ ಅದರಲಿ ಕಂಡು 
ನನ್ನೇ ನಾನು ಮರೆತೆನು
ಅದಕೆ ತಡವಾಗಿದೆ ಚಿನ್ನು  #YourQuoteAndMine
Collaborating with ಸುಮಾ R Angadi
ನೇಸರನ ಮೊಗ ಕಂಡು 
ಅರಳುತಿದೆ ತಾವರೆಯ ಹಿಂಡು
ಅದರಲ್ಲೊಂದು ದುಂಡು ಪುಷ್ಪವ ಕಂಡು
ನಿನ್ನ ಮೊಗವ ಅದರಲಿ ಕಂಡು 
ನನ್ನೇ ನಾನು ಮರೆತೆನು
ಅದಕೆ ತಡವಾಗಿದೆ ಚಿನ್ನು  #YourQuoteAndMine
Collaborating with ಸುಮಾ R Angadi