Nojoto: Largest Storytelling Platform

ಮೂರು ಅಕ್ಷರದ ಈ ಜಗತ್ತು ಮೂರು ಅಕ್ಷರದ ಜನನ ಮೂರು ಅಕ್ಷರದ

ಮೂರು ಅಕ್ಷರದ ಈ ಜಗತ್ತು 
ಮೂರು ಅಕ್ಷರದ ಜನನ 
ಮೂರು ಅಕ್ಷರದ ಜೀವನ 
ಮೂರು ಅಕ್ಷರದ  ನಾ ನೀ ಎಲ್ಲರೂ
ಕೊನೆಗೊಮ್ಮೆ ಮರಣ 
ಅದರತ್ತ ಎಲ್ಲರ ಪಯಣ 
ಮತ್ತ್ಯಾಕೆ ಈ ಮೂರಕ್ಷರದ 
ಕಲಹ ವಿರಹ ಕದನ
 #geethanjali #kannadaquotes #kannada #yqjogi_kannada #yqjogi  #YourQuoteAndMine
Collaborating with N∆¥∆N K∆₹TH!K
Collaborating with NooPura S M
Collaborating with Annapoorna
ಮೂರು ಅಕ್ಷರದ ಈ ಜಗತ್ತು 
ಮೂರು ಅಕ್ಷರದ ಜನನ 
ಮೂರು ಅಕ್ಷರದ ಜೀವನ 
ಮೂರು ಅಕ್ಷರದ  ನಾ ನೀ ಎಲ್ಲರೂ
ಕೊನೆಗೊಮ್ಮೆ ಮರಣ 
ಅದರತ್ತ ಎಲ್ಲರ ಪಯಣ 
ಮತ್ತ್ಯಾಕೆ ಈ ಮೂರಕ್ಷರದ 
ಕಲಹ ವಿರಹ ಕದನ
 #geethanjali #kannadaquotes #kannada #yqjogi_kannada #yqjogi  #YourQuoteAndMine
Collaborating with N∆¥∆N K∆₹TH!K
Collaborating with NooPura S M
Collaborating with Annapoorna

#geethanjali #kannadaquotes #kannada #yqjogi_kannada #yqjogi #YourQuoteAndMine Collaborating with N∆¥∆N K∆₹TH!K Collaborating with NooPura S M Collaborating with Annapoorna