Nojoto: Largest Storytelling Platform

Best yqjogi_kannada Shayari, Status, Quotes, Stories

Find the Best yqjogi_kannada Shayari, Status, Quotes from top creators only on Nojoto App. Also find trending photos & videos aboutkannada quotes on life with images, love propose shayari in kannada, i love you in kannada, love value quotes in kannada, amma love you kannada movie,

  • 64 Followers
  • 5794 Stories

Amar Gudge

OPEN FOR COLLAB🔓💞 #ಸುಮ_ಸಂಧ್ಯಾರಾಗ-65 #ಸುಮತಪಸ್ವಿನಿ #yqpoetry #yqjogi_kannada #yqkannadaquotes #yqkavi #yqgoogle #YourQuoteAndMine Collaborating with ಸುಮತಪಸ್ವಿನಿ

read more
ಬೆಳದಿಂಗಳು ಅಂದವ 
ಇಣುಕಿ ನೋಡಿದೆ
ತುಟಿಯಂಚಿನ ನಗುವಿಗೆ 
ಮಲ್ಲಿಗೆ ನಾಚಿದೆ 
ಮುಸ್ಸಂಜೆ ಇವಳ 
ಮೊಗದಿಂದ ಬೆಳಕಾಗಿ 
ಸಂಧ್ಯೆಯ ಸಂಧಿಯಲಿ 
ಮುರುಳಿಗಾನವೊಂದು 
ಕಿವಿಯಲಿ ನುಸುಳಿತು 
...... ಸಂಧ್ಯಾ ರಾಗದಲಿ. OPEN FOR COLLAB🔓💞 #ಸುಮ_ಸಂಧ್ಯಾರಾಗ-65

#ಸುಮತಪಸ್ವಿನಿ #yqpoetry #yqjogi_kannada #yqkannadaquotes #yqkavi #yqgoogle  #YourQuoteAndMine
Collaborating with ಸುಮತಪಸ್ವಿನಿ

Amar Gudge

Sublime inscription. #yourquote #yqjogi_kannada #yqkannada love shayari poetry #amargude #ಪ್ರೀತಿ

read more
ನಿನ್ನಂದ ನೋಡಿ ಮನ ಎಕ್ಸಿಡೆಂಟ್
ಆರಾಧಾಕನಾದೆ ಪರ್ಮನೆಂಟ್
ಜೊತೆಯಿರೆ ಬಾಳು ಕನ್ವೀನಿಯಂಟ್ 
ಜೀವನಕೆ ನೀನೇ ಇಂಪೋರ್ಟೆಂಟ್ Sublime inscription. #yourquote #yqjogi_kannada #yqkannada #love #shayari #poetry #amargude #ಪ್ರೀತಿ

Amar Gudge

ಹೇ ಕಣ್ಲಾ ನನ್ನ ಮೇಲೆ ಅಷ್ಟೊಂದು ಪ್ರೀತಿನಾ #SavithaSathish #yqkannada #yqjogi #yqjogi_kannada #YourQuoteAndMine Collaborating with 🎭ಸವಿತಾ💕 ಸತೀಶ್ ಶೆಟ್ಟಿ🎭

read more
ಪ್ರೀತಿಗೆ ವಯಸ್ಸಿನ ಅಂತರವಿಲ್ಲ
ಪ್ರೇಮಿಗೆ ಭಾರ ತಿಳಿಯುವುದಿಲ್ಲ
ಸಮಯದ ಪರಿವೆಯೇ ಇರೊಲ್ಲ
ಈ ಜೋಡಿಗೆ ಸರಿಸಾಟಿ ಯಾರಿಲ್ಲ

ಕಾಂತೆ ನಿನ್ನ ಕಾಂತಿಗೆ ಸೋತಿಹೆ
ಅಪ್ಸರೆಯ ಆಸರೆ ಬಯಸುತಿಹೆ
ಮಗುವಿನ ಮನವ ಹತ್ತಿಯಂತೆತ್ತಿಹೆ ಹೇ ಕಣ್ಲಾ ನನ್ನ ಮೇಲೆ ಅಷ್ಟೊಂದು ಪ್ರೀತಿನಾ
#savithasathish #yqkannada #yqjogi #yqjogi_kannada  #YourQuoteAndMine
Collaborating with 🎭ಸವಿತಾ💕 ಸತೀಶ್ ಶೆಟ್ಟಿ🎭

Amar Gudge

ಬರೀ ಹೂಗಳ ರಾಶಿಯೇ ತುಂಬಿದೆ #yqjogi_kannada #yqbabaquotes #yqkannada #YourQuoteAndMine Collaborating with Lakshmi Nayaka

read more

ಮನ ಮಾಡುತಿದೆ ಪಾರಾಯಣ
ನಿನ್ನಾಗಮನಕೆ ಪುಷ್ಪ ತೋರಣ ಬರೀ ಹೂಗಳ ರಾಶಿಯೇ ತುಂಬಿದೆ

#yqjogi_kannada #yqbabaquotes #yqkannada  #YourQuoteAndMine
Collaborating with Lakshmi Nayaka

Amar Gudge

#ಕನ್ನಡ #amargude #poem #kannadaquotes #yqjogi_kannada

read more
ಸಂಜೆಯಾ ಸಮಯಕೆ
ಪಡುವಣಕೆ ಧಾವಿಸಲು
ಕೆಮ್ಮುಗಿಲ ಚಿತ್ತಾರಕೆ 
ಸಂತಸದ ಹೊನಲು

ಅರ್ಕನ ನಿರ್ಗಮನಕೆ
ತಾಪವು ಕಳೆಯಲು
ಹೋಗುತಿವೆ ಗೃಹಕೆ
ಚಿಲಿಪಿಲಿಯ ಸಾಲು #ಕನ್ನಡ #amargude #poem #kannadaquotes #yqjogi_kannada

Amar Gudge

#ಕನ್ನಡ life #Inspiration #amargude #kannadaquotes #yqjogi_kannada

read more
ಶೋಭಾಯಮಾನ ರಾತ್ರೀಲಿ ಚಂದಿರ
ಕುಲಬೆಳಗಲು ಸಾಕು ಸಜ್ಜನನಾದ ಒಬ್ಬ ಪುತ್ರ #ಕನ್ನಡ #life #inspiration #amargude #kannadaquotes #yqjogi_kannada

Amar Gudge

#ಕನ್ನಡ #ಜೀವನ #ಜೀವನಸಲಹೆ life #inspirationalquotes #kannadaquotes #yqjogi_kannada #yqkannada

read more
ನಾಳಿನ ಚಿಂತೆ ಬಿಟ್ಟು ಹಿಂದಿನ ಘಟನೆ ಮರೆತು ಇಂದಿನ ದಿನ ಆನಂದದಿಂದ ಅನುಭವಿಸೋಣ. #ಕನ್ನಡ #ಜೀವನ #ಜೀವನಸಲಹೆ #life #inspirationalquotes #kannadaquotes #yqjogi_kannada #yqkannada

Amar Gudge

Aesthetic thoughts #amargude #kannadaquotes love poetry #yqkannada #yqjogi_kannada #ಕನ್ನಡ #ಪ್ರೇಮಬರಹ

read more
ಮೋಡಿಮಾಡಿತು ವಚನ
ಚಿತ್ತಾಕರ್ಷಕ ನಗುವದನ
ನಿತ್ಯವೂ ಕಾಡುವ ನಯನ
ಜೀವಕೆ ನಿನಾಗಿಹೆ ಚೇತನ  Aesthetic thoughts #amargude #kannadaquotes #love #poetry #yqkannada #yqjogi_kannada #ಕನ್ನಡ #ಪ್ರೇಮಬರಹ

Amar Gudge

ಹೈಕಲ್ಲೂ ಪ್ರಾಸ. ಕೊಲಾಬ್ ತೆರೆದಿದೆ 🔓 #ಹೈಕು #ಹೈಕಲ್ಲೂಪ್ರಾಸ #kannadaquotes #yqkannada #yqjogi_kannada #collabwithme #openforcollab

read more
*ಹೈಕು 💓
ನಂಗೆ ಸಂಕಟ
ಭಾವದ ತೊಳಲಾಟ
ಮನ ಮರ್ಕಟ ಹೈಕಲ್ಲೂ ಪ್ರಾಸ.  
ಕೊಲಾಬ್ ತೆರೆದಿದೆ 🔓 #ಹೈಕು #ಹೈಕಲ್ಲೂಪ್ರಾಸ #kannadaquotes #yqkannada #yqjogi_kannada #collabwithme #openforcollab

Amar Gudge

ನಿಯಮದಿ ನಿಷ್ಠಾವಂತ
ನಿತ್ಯ ಕೈಂಕರ್ಯ ನಿರತ
ನಿರಂತರ ಪ್ರಭೆ ನೀಡುತ
ಪ್ರತ್ಯಕ್ಷನಾದ ವೈವಸ್ವತ #goodmorning #google #poem #amargude #kannadaquotes #yqkannada #yqjogi_kannada
loader
Home
Explore
Events
Notification
Profile