Nojoto: Largest Storytelling Platform

ಮನಸ್ಸೇನೋ ಆಗಸದಷ್ಟು ವಿಶಾಲ ನನ್ನವನಿಗೊಬ್ಬನಿಗೆ ಅದರಲ್ಲಿ‌ಜ

ಮನಸ್ಸೇನೋ ಆಗಸದಷ್ಟು ವಿಶಾಲ
ನನ್ನವನಿಗೊಬ್ಬನಿಗೆ ಅದರಲ್ಲಿ‌ಜಾಗ......!
ಹೃದಯವಿಹುದು ಮುಷ್ಟಿಯಷ್ಟು
ಅದರಲ್ಲೂ ನನ್ನವನೊಬ್ಬನೇ........!
ನಡುರಾತ್ರಿ ಕನಸು ಸಾವಿರಾರು
ಕತ್ತಲ ಕನಸೆಲ್ಲ ನನ್ನವನದೇ......!
ನನ್ನೆದೆಯ ಉಸಿರಾಟ ಹಗಲಿರುಳು
ನನ್ನವನೇ ಅದರ ಬಿಸಿ ಮಿಡುಕಾಟ.......! #ಪ್ರೀತಿಬರಹ 
#ಪ್ರೇಮಪದಗಳು 
#yqjogi_ಕನ್ನಡ 
#krantadarshi kanti
ಮನಸ್ಸೇನೋ ಆಗಸದಷ್ಟು ವಿಶಾಲ
ನನ್ನವನಿಗೊಬ್ಬನಿಗೆ ಅದರಲ್ಲಿ‌ಜಾಗ......!
ಹೃದಯವಿಹುದು ಮುಷ್ಟಿಯಷ್ಟು
ಅದರಲ್ಲೂ ನನ್ನವನೊಬ್ಬನೇ........!
ನಡುರಾತ್ರಿ ಕನಸು ಸಾವಿರಾರು
ಕತ್ತಲ ಕನಸೆಲ್ಲ ನನ್ನವನದೇ......!
ನನ್ನೆದೆಯ ಉಸಿರಾಟ ಹಗಲಿರುಳು
ನನ್ನವನೇ ಅದರ ಬಿಸಿ ಮಿಡುಕಾಟ.......! #ಪ್ರೀತಿಬರಹ 
#ಪ್ರೇಮಪದಗಳು 
#yqjogi_ಕನ್ನಡ 
#krantadarshi kanti