Nojoto: Largest Storytelling Platform

ಕಾವ್ಯಧಾರೆ ಕವಿ ಬಳಗ ರಾಮದುರ್ಗ ಇವರು ನಡೆಸಿದ ಗಜಲ್ ಸ್ಫರ್ಧ

ಕಾವ್ಯಧಾರೆ ಕವಿ ಬಳಗ ರಾಮದುರ್ಗ ಇವರು ನಡೆಸಿದ ಗಜಲ್ ಸ್ಫರ್ಧೆಯ ಫಲಿತಾಂಶ 

೧. ಪ್ರಥಮ ಸ್ಥಾನ ಬೆಳಗಾವಿಯ ಚಂಪೂ ಅವರ ಗಜಲ್ 

೨. ದ್ವಿತೀಯ ಸ್ಥಾನ ಸವದತ್ತಿಯ ಶಮಾ ಜಮಾದಾರ ಅವರ ಗೈರ್ ಮುರದ್ಹಫ್ ಗಜಲ್ 

೩. ತೃತೀಯ ಸ್ಥಾನ ಬೆಳಗಾವಿಯ ಬಸವಣ್ಣೆಪ್ಪ ಕಂಬಾರ ಅವರ ಗಜಲ್ 

ಇವರಿಗೆ ಕಾವ್ಯಧಾರೆ ಕವಿಬಳಗ ರಾಮದುರ್ಗದ ಎಲ್ಲ ಅಕ್ಷರಪ್ರಿಯರ ಪರವಾಗಿ ಅಭಿನಂದನೆಗಳು. ಭಾಗವಹಿಸಿದ ಬೆಳಗಾವಿ ಜಿಲ್ಲೆಯ ಎಲ್ಲ ಗಜಲಕಾರರಿಗೂ ಕಾವ್ಯಧಾರೆ ಬಳಗದಿಂದ ಅಭಿನಂಧನೆಗಳು🎉💐💐💐💐💐

ಅಡ್ಮಿನಗಳು 
ಕಾವ್ಯಧಾರೆ ಕವಿ ಬಳಗ 
ರಾಮದುರ್ಗ #Congratulation