Nojoto: Largest Storytelling Platform

ಒಂದು ಬಾಡಿಗೆ ಬೈಕು.. ಸನ್ಯಾಸಿಯ ದಾಡಿ... ಖಾಲಿ ಕಿಸೆಯಲ್ಲಿ

ಒಂದು ಬಾಡಿಗೆ ಬೈಕು..
ಸನ್ಯಾಸಿಯ ದಾಡಿ...
ಖಾಲಿ ಕಿಸೆಯಲ್ಲಿ ಹಣವಿಲ್ಲದ
ಎರಡು ATM ಕಾರ್ಡ್ ಗಳು..
ಒಂದು ಕೂಲಿಂಗ್‌ ಗ್ಲಾಸು..
ಲೇ‌ ಮಚ್ಚಾ...ಮಗಾ..ಗುರು
ಇತ್ಯಾದಿ ಸವಕಲು‌ನುಡಿಗಳು
ಸಾಕು, ಸಾಕಷ್ಟು ಹೃದಯಗಳ
ಗೆಲ್ಲಬಹುದು....!!! #yqjogi#yqkannada#ಜೀವನ#ಯುದ್ದ#ಹೃದಯ  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ
ಒಂದು ಬಾಡಿಗೆ ಬೈಕು..
ಸನ್ಯಾಸಿಯ ದಾಡಿ...
ಖಾಲಿ ಕಿಸೆಯಲ್ಲಿ ಹಣವಿಲ್ಲದ
ಎರಡು ATM ಕಾರ್ಡ್ ಗಳು..
ಒಂದು ಕೂಲಿಂಗ್‌ ಗ್ಲಾಸು..
ಲೇ‌ ಮಚ್ಚಾ...ಮಗಾ..ಗುರು
ಇತ್ಯಾದಿ ಸವಕಲು‌ನುಡಿಗಳು
ಸಾಕು, ಸಾಕಷ್ಟು ಹೃದಯಗಳ
ಗೆಲ್ಲಬಹುದು....!!! #yqjogi#yqkannada#ಜೀವನ#ಯುದ್ದ#ಹೃದಯ  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

#yqjogi#yqkannada#ಜೀವನ#ಯುದ್ದ#ಹೃದಯ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ