Nojoto: Largest Storytelling Platform

ಗಜಲ್ ನಗಲಾರದ ಮುಖಗಳು ಮುದುಡಿದೆ ಸುಮ್ಮನೆ ಅದೇಷ್ಟೊ ನೋವುಗ

ಗಜಲ್

ನಗಲಾರದ ಮುಖಗಳು ಮುದುಡಿದೆ ಸುಮ್ಮನೆ
ಅದೇಷ್ಟೊ ನೋವುಗಳು ಕಾಡುತಿದೆ ಸುಮ್ಮನೆ..

ಅರಳಿದ ಕುಸುಮಗಳಿಗೂ ಸಂಜೆಗೆ ಸಾವಂತೆ
ಕೆರಳಿದ ಮನಸುಗಳು ಬಾಡಿದೆ ಸುಮ್ಮನೆ..

ಕಾಣದ ಕ್ರೀಮಿಯು ಅನುಕ್ಷಣ ಕಾಡುತಿರಲು
ಬದುಕಿನ ಪಯಣ ಮುಗಿದಿದೆ ಸುಮ್ಮನೆ..

ಇಷ್ಟು ದಿನ ನಗಲಾಗಲೇ ಇಲ್ಲ ಕಣ್ಣಿರಿಗಿಲ್ಲ ಲೆಕ್ಕ
ನಗುವಾಸೆಯೆಲ್ಲವು ಬತ್ತಿದಂತಿದೆ ಸುಮ್ಮನೆ..

ಅವನ ಪಾಪ ಲಕುಮಿಕಂದನಿಗಷ್ಟೆ ಗೊತ್ತಿತ್ತು
ಅಳಿಯದೆ ಉಳಿದು ನಗಬಾರದೆ  ಸುಮ್ಮನೆ.. #ಲಕುಮಿಕಂದ #ಗಜಲ್ #ವಿಶ್ವ ನಗುದಿನ
ಗಜಲ್

ನಗಲಾರದ ಮುಖಗಳು ಮುದುಡಿದೆ ಸುಮ್ಮನೆ
ಅದೇಷ್ಟೊ ನೋವುಗಳು ಕಾಡುತಿದೆ ಸುಮ್ಮನೆ..

ಅರಳಿದ ಕುಸುಮಗಳಿಗೂ ಸಂಜೆಗೆ ಸಾವಂತೆ
ಕೆರಳಿದ ಮನಸುಗಳು ಬಾಡಿದೆ ಸುಮ್ಮನೆ..

ಕಾಣದ ಕ್ರೀಮಿಯು ಅನುಕ್ಷಣ ಕಾಡುತಿರಲು
ಬದುಕಿನ ಪಯಣ ಮುಗಿದಿದೆ ಸುಮ್ಮನೆ..

ಇಷ್ಟು ದಿನ ನಗಲಾಗಲೇ ಇಲ್ಲ ಕಣ್ಣಿರಿಗಿಲ್ಲ ಲೆಕ್ಕ
ನಗುವಾಸೆಯೆಲ್ಲವು ಬತ್ತಿದಂತಿದೆ ಸುಮ್ಮನೆ..

ಅವನ ಪಾಪ ಲಕುಮಿಕಂದನಿಗಷ್ಟೆ ಗೊತ್ತಿತ್ತು
ಅಳಿಯದೆ ಉಳಿದು ನಗಬಾರದೆ  ಸುಮ್ಮನೆ.. #ಲಕುಮಿಕಂದ #ಗಜಲ್ #ವಿಶ್ವ ನಗುದಿನ

#ಲಕುಮಿಕಂದ #ಗಜಲ್ #ವಿಶ್ವ ನಗುದಿನ