ಸಾವಿರ ಸುಳ್ಳು ಹೇಳಿದರೂ ಅನುಮಾನಿಸದೆ ಅರ್ಥಮಾಡಿಕೊಳ್ಳುವ ಮನಸ್ಸು ಅವಮಾನ ಮಾಡಬಾರದೆಂಬ ಉದ್ದೇಶವೊಂದೇ ನಿಮ್ಮ ಸುಳ್ಳನ್ನು ಸತ್ಯವೆಂದು ನಂಬುವುದು. ಆದರೆ ಅಸತ್ಯದ ಅರಿವು ನಿಮಗಿಂತ ಮೊದಲೆ ತಿಳಿದಿರುತ್ತದೆಂಬುದನ್ನು ಎಂದೆಂದಿಗೂ ಮರೆಯಬೇಡಿ... ಸಾವಿರ ಸುಳ್ಳು.... #yqdvkrddots #yqjogi_kannada #yqjogi_feelings #yqkannadaquotes #ಕನ್ನಡ_ಬರಹಗಳು #ಕನ್ನಡ