Nojoto: Largest Storytelling Platform

"ಸತ್ಯ ಸಂಗ್ರಾಮ" ಬದುಕೊಂದು ನಿತ್ಯ ಮನಕುಣಿತ ಸತ್ಯ ಸಂಗ್ರಾ

"ಸತ್ಯ ಸಂಗ್ರಾಮ"

ಬದುಕೊಂದು ನಿತ್ಯ ಮನಕುಣಿತ
ಸತ್ಯ ಸಂಗ್ರಾಮವದು ಅನವರತ
ಗುರಿಯ ದಾರಿ ಎಷ್ಟೋ ದೂರ.?
ಆವುದೋ? ಏನು ನಿರಿಯ ಸಾರ..

ಕಾವ್ಯ ಕಬ್ಬ, ಅನುಭವದ ರೂಪ
ಬದುಕಿದು ಬವಣೆಯ ಕೂಪ
ಕಣ್ಣ ರೆಪ್ಪೆ ಮುಚ್ಚೋ ಮೊದಲು
ಈಜಬೇಕು ಉಕ್ಕೇರುವ ಕಡಲು..

ದಿಗಂತಗಳಾಚೆಗೆ ಮಿನುಗುವಾಸೆ
ಸಣ್ಣ ಚುಕ್ಕಿ ನಾನಾದರೂನು..
ಬೆಳ್ಳಿ ಬೆಳಕ ಇನಿತು ಚೆಲ್ಲಿ
ಮೆಲ್ಲ ನಗೆಯ ಸೂಸಲೇನು.?

ಭಾನು ಭುವಿ ವಾಯು ಅಗ್ನಿ
ಕನಲಿದಂತ ಜಲ ದಾವಾಗ್ನಿ
ಎಲ್ಲೆಯುಕ್ಕಿ ಸುಳಿಯಲಿ ಸುಳಿ
ಹೆದರದಂತೆ ನಿಂತೆ ನಾನರಳಿ..

🖋-9591382465 life- sangrama
"ಸತ್ಯ ಸಂಗ್ರಾಮ"

ಬದುಕೊಂದು ನಿತ್ಯ ಮನಕುಣಿತ
ಸತ್ಯ ಸಂಗ್ರಾಮವದು ಅನವರತ
ಗುರಿಯ ದಾರಿ ಎಷ್ಟೋ ದೂರ.?
ಆವುದೋ? ಏನು ನಿರಿಯ ಸಾರ..

ಕಾವ್ಯ ಕಬ್ಬ, ಅನುಭವದ ರೂಪ
ಬದುಕಿದು ಬವಣೆಯ ಕೂಪ
ಕಣ್ಣ ರೆಪ್ಪೆ ಮುಚ್ಚೋ ಮೊದಲು
ಈಜಬೇಕು ಉಕ್ಕೇರುವ ಕಡಲು..

ದಿಗಂತಗಳಾಚೆಗೆ ಮಿನುಗುವಾಸೆ
ಸಣ್ಣ ಚುಕ್ಕಿ ನಾನಾದರೂನು..
ಬೆಳ್ಳಿ ಬೆಳಕ ಇನಿತು ಚೆಲ್ಲಿ
ಮೆಲ್ಲ ನಗೆಯ ಸೂಸಲೇನು.?

ಭಾನು ಭುವಿ ವಾಯು ಅಗ್ನಿ
ಕನಲಿದಂತ ಜಲ ದಾವಾಗ್ನಿ
ಎಲ್ಲೆಯುಕ್ಕಿ ಸುಳಿಯಲಿ ಸುಳಿ
ಹೆದರದಂತೆ ನಿಂತೆ ನಾನರಳಿ..

🖋-9591382465 life- sangrama