Nojoto: Largest Storytelling Platform

ಅಮ್ಮ ನಿನ್ನ ಮಡಿಲಬಳ್ಳಿಯ ಹೂವು ನಾನು ಸೂಸುವಾಸೆ ಪರಿಮಳವ..

ಅಮ್ಮ ನಿನ್ನ ಮಡಿಲಬಳ್ಳಿಯ
ಹೂವು ನಾನು
ಸೂಸುವಾಸೆ ಪರಿಮಳವ..
ಎಸು ದೇವರಿಗೆ 
ಹರಕೆಯ ಹೊತ್ತರೂ ಸಿಗದು
ಮತ್ತೆ ನಿನ್ಮಡಿಲು
ಅಮ್ಮ ನಾ ನಿನ್ನೋಡಲ ಕುಡಿ
ಕಾಪಿಡುವೆ ನನ್ನನೆ. #ಲಕುಮಿಕಂದ #yqjogi_kannada #yqlife #yqamma #yqquotes
ಅಮ್ಮ ನಿನ್ನ ಮಡಿಲಬಳ್ಳಿಯ
ಹೂವು ನಾನು
ಸೂಸುವಾಸೆ ಪರಿಮಳವ..
ಎಸು ದೇವರಿಗೆ 
ಹರಕೆಯ ಹೊತ್ತರೂ ಸಿಗದು
ಮತ್ತೆ ನಿನ್ಮಡಿಲು
ಅಮ್ಮ ನಾ ನಿನ್ನೋಡಲ ಕುಡಿ
ಕಾಪಿಡುವೆ ನನ್ನನೆ. #ಲಕುಮಿಕಂದ #yqjogi_kannada #yqlife #yqamma #yqquotes