Nojoto: Largest Storytelling Platform

#ಪಾಪಿ# ಅವನ ಆಟಕ್ಕೆ ಬಲಿಯಾಗುವೆನೆಂದು ಬೆದರಿದ ಬೊಂಬೆಯೊಂದು

#ಪಾಪಿ#
ಅವನ ಆಟಕ್ಕೆ ಬಲಿಯಾಗುವೆನೆಂದು
ಬೆದರಿದ ಬೊಂಬೆಯೊಂದು
ಆಸರೆ ಬಯಸಿ ಇವನ‌ ಬೆನ್ನಿಗೆ ಬಿದ್ದಳು
ಪಾಪ ಗೊತ್ತೆ ಇರಲಿಲ್ಲ ..!
ಮುಂದಿರುವುದು ನರರಕ್ಕಸನೆಂದು
ಅವಳ ಸ್ವರೂಪ ಸೀಳಿ ಎದೆಯುಂಡು
ಸುಧೆಯುಣಿಸಿ ತೃಪ್ತಪಟ್ಟು
ಗಹಿಗಹಿಸಿ ನಕ್ಕು ಮತ್ತೆ ಹೇಳಿದ
ಹೆದರಬೇಡ ನಾನು ಸೋದರನೆಂದು
ನಾಚಿಕೆಯ ಬಿಟ್ಟ ನರನಾಗಿ..

 #yqjogi_kannada #yqbaba 
#papi #rakkasa
#ಪಾಪಿ#
ಅವನ ಆಟಕ್ಕೆ ಬಲಿಯಾಗುವೆನೆಂದು
ಬೆದರಿದ ಬೊಂಬೆಯೊಂದು
ಆಸರೆ ಬಯಸಿ ಇವನ‌ ಬೆನ್ನಿಗೆ ಬಿದ್ದಳು
ಪಾಪ ಗೊತ್ತೆ ಇರಲಿಲ್ಲ ..!
ಮುಂದಿರುವುದು ನರರಕ್ಕಸನೆಂದು
ಅವಳ ಸ್ವರೂಪ ಸೀಳಿ ಎದೆಯುಂಡು
ಸುಧೆಯುಣಿಸಿ ತೃಪ್ತಪಟ್ಟು
ಗಹಿಗಹಿಸಿ ನಕ್ಕು ಮತ್ತೆ ಹೇಳಿದ
ಹೆದರಬೇಡ ನಾನು ಸೋದರನೆಂದು
ನಾಚಿಕೆಯ ಬಿಟ್ಟ ನರನಾಗಿ..

 #yqjogi_kannada #yqbaba 
#papi #rakkasa