Nojoto: Largest Storytelling Platform

ಮತ್ತೇನು ತಕರಾರಿಲ್ಲ ಮಾರಾಯ್ತಿ ಮಾತಿಗೆ ಮಾತು ಬೆಳೆದು ಚೂರ

ಮತ್ತೇನು ತಕರಾರಿಲ್ಲ ಮಾರಾಯ್ತಿ
ಮಾತಿಗೆ ಮಾತು ಬೆಳೆದು 
ಚೂರು ಹುಸಿ ಮುನಿಸು ಬೆಳೆದಾಗ
ಚೂರೇ ಚೂರು ನಕ್ಕುಬಿಡು ಸಾಕು
ಬಡಪಾಯಿ ಹುಡುಗ ಬದುಕಿ ಬಿಟ್ಟಾನು

©ಬೆಳಕು-ಪ್ರಿಯ #belaku
ಮತ್ತೇನು ತಕರಾರಿಲ್ಲ ಮಾರಾಯ್ತಿ
ಮಾತಿಗೆ ಮಾತು ಬೆಳೆದು 
ಚೂರು ಹುಸಿ ಮುನಿಸು ಬೆಳೆದಾಗ
ಚೂರೇ ಚೂರು ನಕ್ಕುಬಿಡು ಸಾಕು
ಬಡಪಾಯಿ ಹುಡುಗ ಬದುಕಿ ಬಿಟ್ಟಾನು

©ಬೆಳಕು-ಪ್ರಿಯ #belaku