ಬಾಳೆಂಬ ಪಯಣದಲಿ ಬಂಧು ಬಾಂಧವರು ಪ್ರೀತಿ - ಸ್ನೇಹಕೆ ಪಾತ್ರರದವರೆಲ್ಲ ನಿಲ್ದಾಣ ನಿಲುಕಿದಾಗ ತಮ್ಮದೆ ನಗುವಿನಲಿ ಮುಳುಗಿ ಮಿಂದವರೆಷ್ಟೊ ಸವಿನೆನಪ ಕೊಟ್ಟು ಕಾಡುತಾ ಹೋದವರೆಷ್ಟೊ, ಮನದಲಿ ಉಳಿದು ಮರುಗುತಿರುವರೆಷ್ಟೊ,,,,, #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #yqmandya #yqjogi_kannada #yqjogilove