Nojoto: Largest Storytelling Platform

ಎಲ್ಲೊ ಬಿದ್ದ ಕಲ್ಲನ್ನು ಶಿಲ್ಪಿಯು ಕೆತ್ತಿ ದೇಗುಲದಲ್ಲಿ ದೇ

ಎಲ್ಲೊ ಬಿದ್ದ ಕಲ್ಲನ್ನು ಶಿಲ್ಪಿಯು ಕೆತ್ತಿ ದೇಗುಲದಲ್ಲಿ ದೇವರನ್ನಾಗಿ ಮಾಡಿದಂತೆ...
ಎನು ಅರಿಯದ ನಮ್ಮೊಳಗೆ ಪ್ರೀತಿ ಮಮತೆಯಿಂದ ಆ ಶಿಲ್ಪಿಯಂತೆ ತಿದ್ದಿ ತೀಡಿ ಸಮಾಜದಲ್ಲಿ ನಮಗೊಂದು ನೆಲೆ ಕಲ್ಪಿಸಿದ ಶಿಕ್ಷರೆಂಬ ದೇವರೆ ಇದೊ ನಿಮಗಿಂದು ನನ್ನ ಮನದಾಳದ  ನಮನ.... ತಪ್ಪ ಮಾಡಿದಾಗ ತಿದ್ದಿ, ಅಜ್ಞಾನದಿಂದ ಸುಜ್ಞಾನದೆಡೆಗೆ ನಮ್ಮನ್ನು ಕರೆದೊಯ್ದಿದ್ದು ಶಿಕ್ಷಕರು. 
ಗುರುವಿಗೆ ನಮಸ್ಕರಿಸಿ.

ಇದು collab ಸವಾಲು.
Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ.
ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ.
ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು  ಬರೆಯಿರಿ.

snehashilpa1705

ಮೌನ

New Creator

ತಪ್ಪ ಮಾಡಿದಾಗ ತಿದ್ದಿ, ಅಜ್ಞಾನದಿಂದ ಸುಜ್ಞಾನದೆಡೆಗೆ ನಮ್ಮನ್ನು ಕರೆದೊಯ್ದಿದ್ದು ಶಿಕ್ಷಕರು. ಗುರುವಿಗೆ ನಮಸ್ಕರಿಸಿ. ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ. #YourQuoteAndMine #kannada #kannadaquotes #ಕನ್ನಡ #yqkannada #yqjogi