Nojoto: Largest Storytelling Platform

ಒಂದೂರಿಗೆ ಮೂರು ದಾರಿ ಒಂದು ಪ್ರಶ್ನೆಗೆ ನೂರಾರು ಉತ್ತರ ಹಾ

ಒಂದೂರಿಗೆ ಮೂರು ದಾರಿ 
ಒಂದು ಪ್ರಶ್ನೆಗೆ ನೂರಾರು ಉತ್ತರ
ಹಾಗೇನೇ ,
ಒಂದು ಸಮಸ್ಯೆಗೆ ಅದೆಷ್ಟೋ
ಪರಿಹಾರಗಳು ಇದ್ದೆ ಇರುತ್ತವೆ 
ಎಲ್ಲಾ ವಿಷಯದಲ್ಲೂ ಸೂಕ್ತವಾದುದನ್ನು 
ಆಯ್ಕೆ ಮಾಡ್ಬೇಕು ಅಷ್ಟೇ .
 #nagarajpoojar 
#yqjogi_kannada 
#yqbabaquotes 
#ಮೂರುದಾರಿ
#ಪರಿಹಾರ 
#yqkannadaquotes 
#ವಿಷಯ
ಒಂದೂರಿಗೆ ಮೂರು ದಾರಿ 
ಒಂದು ಪ್ರಶ್ನೆಗೆ ನೂರಾರು ಉತ್ತರ
ಹಾಗೇನೇ ,
ಒಂದು ಸಮಸ್ಯೆಗೆ ಅದೆಷ್ಟೋ
ಪರಿಹಾರಗಳು ಇದ್ದೆ ಇರುತ್ತವೆ 
ಎಲ್ಲಾ ವಿಷಯದಲ್ಲೂ ಸೂಕ್ತವಾದುದನ್ನು 
ಆಯ್ಕೆ ಮಾಡ್ಬೇಕು ಅಷ್ಟೇ .
 #nagarajpoojar 
#yqjogi_kannada 
#yqbabaquotes 
#ಮೂರುದಾರಿ
#ಪರಿಹಾರ 
#yqkannadaquotes 
#ವಿಷಯ