We can't share our happiness with Million of peop

We can't share our happiness with 
Million of people...
We need that one face to understand 
Everything,
Without saying nothing....!!

ನಾವು ನಮ್ಮ ಸಂತೋಷವನ್ನು ಸಾವಿರಾರು
ಜನರೊಂದಿಗೆ ಹಂಚಿಕೊಳ್ಳಲಾಗದು..
ನಮಗಿಷ್ಟವಾದ ಆ ಒಂದು ಮುಖ 
ನಾವು ಏನೂ ಹೇಳದೆ ನಮ್ಮನ್ನ 
ಅರ್ಥೈಸಿಕೊಂಡರೆ ಸಾಕು.....!! #cinemagraph 
#happiness 
#yqbaba 
#yqjogikannada 
#yqkannadaquotes 
#yqenglishquote 
#krantadarshi kanti
We can't share our happiness with 
Million of people...
We need that one face to understand 
Everything,
Without saying nothing....!!

ನಾವು ನಮ್ಮ ಸಂತೋಷವನ್ನು ಸಾವಿರಾರು
ಜನರೊಂದಿಗೆ ಹಂಚಿಕೊಳ್ಳಲಾಗದು..
ನಮಗಿಷ್ಟವಾದ ಆ ಒಂದು ಮುಖ 
ನಾವು ಏನೂ ಹೇಳದೆ ನಮ್ಮನ್ನ 
ಅರ್ಥೈಸಿಕೊಂಡರೆ ಸಾಕು.....!! #cinemagraph 
#happiness 
#yqbaba 
#yqjogikannada 
#yqkannadaquotes 
#yqenglishquote 
#krantadarshi kanti
Distance will tell you 
The real meaning of closeness. 

ಬಲುದೂರದ ನಂಟು 
ಬಿಚ್ಚಿಡುವದು ಸಾಮೀಪ್ಯದ ಗಂಟು. #cinemagraph #ಸಾಮೀಪ್ಯ #yqkannadaquotes #yqenglishquotes #krantadarshi kanti
Distance will tell you 
The real meaning of closeness. 

ಬಲುದೂರದ ನಂಟು 
ಬಿಚ್ಚಿಡುವದು ಸಾಮೀಪ್ಯದ ಗಂಟು. #cinemagraph #ಸಾಮೀಪ್ಯ #yqkannadaquotes #yqenglishquotes #krantadarshi kanti
Don't ever reveal your secrets 
With any one,
They will use as weapons
Against YOU...

ನಿಮ್ಮ ರಹಸ್ಯಗಳೆನೇ ಇದ್ದರೂ
ಯಾರೊಂದಿಗೂ ಹಂಚಿಕೊಳ್ಳಬೇಡಿ
ನಿಮ್ಮ ವಿರುದ್ಧವೇ ಅವನ್ನ
ಅಸ್ತ್ರಗಳಾಗಿ ಬಳಸುವರು... #yqkannadaquotes 
#yqenglishquotes 
#krantadrashi kanti
Don't ever reveal your secrets 
With any one,
They will use as weapons
Against YOU...

ನಿಮ್ಮ ರಹಸ್ಯಗಳೆನೇ ಇದ್ದರೂ
ಯಾರೊಂದಿಗೂ ಹಂಚಿಕೊಳ್ಳಬೇಡಿ
ನಿಮ್ಮ ವಿರುದ್ಧವೇ ಅವನ್ನ
ಅಸ್ತ್ರಗಳಾಗಿ ಬಳಸುವರು... #yqkannadaquotes 
#yqenglishquotes 
#krantadrashi kanti
If you are an ordinary person,
The world never cares....
except your family..

ನೀವು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ
ಜಗತ್ತು ನಿಮ್ಮ ಕಡೆ ತಿರುಗಿಯೂ ನೋಡದು...
ನಿಮ್ಮ ಕುಟುಂಬವನ್ನು ಹೊರತುಪಡಿಸಿ.. #family 
#yqbaba 
#yqkannadaquotes 
#englishquote 
#krantadarshi kanti
If you are an ordinary person,
The world never cares....
except your family..

ನೀವು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ
ಜಗತ್ತು ನಿಮ್ಮ ಕಡೆ ತಿರುಗಿಯೂ ನೋಡದು...
ನಿಮ್ಮ ಕುಟುಂಬವನ್ನು ಹೊರತುಪಡಿಸಿ.. #family 
#yqbaba 
#yqkannadaquotes 
#englishquote 
#krantadarshi kanti
I am not weak, my time is not good...

कमजोर हम नहीं, हमार वक्त है !

ನಾನು ಅಶಕ್ತಳಲ್ಲ, ನನ್ನ ಸಮಯ ಸರಿಯಾಗಿಲ್ಲ...!
      #yqenglishquotes 
#yqhindithoughts 
#yqkannadaquotes 
#krantadarshi kanti
I am not weak, my time is not good...

कमजोर हम नहीं, हमार वक्त है !

ನಾನು ಅಶಕ್ತಳಲ್ಲ, ನನ್ನ ಸಮಯ ಸರಿಯಾಗಿಲ್ಲ...!
      #yqenglishquotes 
#yqhindithoughts 
#yqkannadaquotes 
#krantadarshi kanti
Friendship never happens 
With someone, whose ideas matches with us,
But,
It happens first than ideas matches 

ಸ್ನೇಹ ಎಂಬುದು ನಮ್ಮ ಭಾವನೆಗಳೊಂದಿಗೆ
ಬೆರೆತವರ ಜೊತೆಗೆ ಆಗದು ಎಂದಿಗೂ..
ಸ್ನೇಹವಾದ ಮೇಲೆ ಬೆಸೆಯುವದು ಆ ಸಾವಿರಾರು
ಹೊಂದಿಕೊಂಡ ಭಾವಗಳು.. #ಸ್ನೇಹ 
#yqkannadaquotes 
#yqenglishquotes 
#krantadarshi kanti
Friendship never happens 
With someone, whose ideas matches with us,
But,
It happens first than ideas matches 

ಸ್ನೇಹ ಎಂಬುದು ನಮ್ಮ ಭಾವನೆಗಳೊಂದಿಗೆ
ಬೆರೆತವರ ಜೊತೆಗೆ ಆಗದು ಎಂದಿಗೂ..
ಸ್ನೇಹವಾದ ಮೇಲೆ ಬೆಸೆಯುವದು ಆ ಸಾವಿರಾರು
ಹೊಂದಿಕೊಂಡ ಭಾವಗಳು.. #ಸ್ನೇಹ 
#yqkannadaquotes 
#yqenglishquotes 
#krantadarshi kanti
वो आया नहीं,  मैं कभी जायी नहीं 
इंतज़ार मैं गुजर गए जिंदगी पूरी..... !

He didn't come, I didn't go
Life spent in waiting...!

ಅವನು ಬರಲಿಲ್ಲ, ನಾನೂ ಹೋಗಲಿಲ್ಲ
ಕಾಯುವದರಲ್ಲೇ ಕಳೆದು ಹೋಯ್ತು ಜೀವನ....! #yqkannadaquotes #yqenglishquotes #yqhindiquotes #krantadarshi kanti
वो आया नहीं,  मैं कभी जायी नहीं 
इंतज़ार मैं गुजर गए जिंदगी पूरी..... !

He didn't come, I didn't go
Life spent in waiting...!

ಅವನು ಬರಲಿಲ್ಲ, ನಾನೂ ಹೋಗಲಿಲ್ಲ
ಕಾಯುವದರಲ್ಲೇ ಕಳೆದು ಹೋಯ್ತು ಜೀವನ....! #yqkannadaquotes #yqenglishquotes #yqhindiquotes #krantadarshi kanti
People die hundered of times due to their fear of death and lack of confidence.

ಜನ ತಮ್ಮಲ್ಲಿನ‌ ಆತ್ಮವಿಶ್ವಾಸದ ಕೊರತೆ ಹಾಗೂ ಸಾವಿನ ಭಯದಿದಂದ ನೂರಾರು ಬಾರಿ ಸಾಯುವರು. #yqbaba 
#yqquotes 
#yqkannadaquotes 
#yqenglishquotes 
#ಸಾವುಬದುಕು 
#krantadarshi kanti
People die hundered of times due to their fear of death and lack of confidence.

ಜನ ತಮ್ಮಲ್ಲಿನ‌ ಆತ್ಮವಿಶ್ವಾಸದ ಕೊರತೆ ಹಾಗೂ ಸಾವಿನ ಭಯದಿದಂದ ನೂರಾರು ಬಾರಿ ಸಾಯುವರು. #yqbaba 
#yqquotes 
#yqkannadaquotes 
#yqenglishquotes 
#ಸಾವುಬದುಕು 
#krantadarshi kanti
लोग हमें गलत समझते है 
तो हम क्या करें 
हम तो जगत मे एक नंबर का 
गलत आदमी है.... !!

There are palnty of poeple
 Can Misunderstand me
But, what should I do? 
I am the one who is 
The wrong man in this world..!! #cinemagraph 
#yqhindiquotes 
#yqenglishquotes 
#krantadarshi kanti
लोग हमें गलत समझते है 
तो हम क्या करें 
हम तो जगत मे एक नंबर का 
गलत आदमी है.... !!

There are palnty of poeple
 Can Misunderstand me
But, what should I do? 
I am the one who is 
The wrong man in this world..!! #cinemagraph 
#yqhindiquotes 
#yqenglishquotes 
#krantadarshi kanti
Hmm..
OK
ಎರಡು ಶಬ್ದಗಳು ಸಾಕು
ಮಾತು ಮೌನವಾಗಿಸಲು... #ಮಾತುಮೌನ 
#yqquotes 
#yqkannadaquotes 
#yqenglishquotes 
#krantadarshi kanti
Hmm..
OK
ಎರಡು ಶಬ್ದಗಳು ಸಾಕು
ಮಾತು ಮೌನವಾಗಿಸಲು... #ಮಾತುಮೌನ 
#yqquotes 
#yqkannadaquotes 
#yqenglishquotes 
#krantadarshi kanti
When your are missing 
Someone
Without any reason
You will definitely
Loose your mood...

ನಿಮ್ಮ ಮನಸ್ಸು ಸರಿಯಾಗಿಲ್ಲ
ಎಂದರೆ...
ನಿಜವಾಗಿಯೂ ನೀವೂ ಯಾರೋ
ಆತ್ಮೀಯರನ್ನ ಕಳೆದುಕೊಂಡ
ಭಾವದಲ್ಲೀದ್ದೀರಿ‌ ಅಂತ... #missingsomeone 
#lovequotes 
#yqkannadaquotes 
#yqenglishquotes 
#krantadarshi kanti
When your are missing 
Someone
Without any reason
You will definitely
Loose your mood...

ನಿಮ್ಮ ಮನಸ್ಸು ಸರಿಯಾಗಿಲ್ಲ
ಎಂದರೆ...
ನಿಜವಾಗಿಯೂ ನೀವೂ ಯಾರೋ
ಆತ್ಮೀಯರನ್ನ ಕಳೆದುಕೊಂಡ
ಭಾವದಲ್ಲೀದ್ದೀರಿ‌ ಅಂತ... #missingsomeone 
#lovequotes 
#yqkannadaquotes 
#yqenglishquotes 
#krantadarshi kanti