ಆನ್ಲೈನ್ ತರಗತಿ ಮಾಡದೇ ಇರಂಗಿಲ್ಲ ಆಪ್ಲೈನ್ ಪರೀಕ್ಷೆ ಬರೆಸದೇ ಇರಂಗಿಲ್ಲ ಪಾಸು ಪೇಲು ಹೇಳದೇ ಸುಮ್ನಿರಂಗಿಲ್ಲ ಎದುರೆದುರೆ ಹೇಳಿದರೂ ಪಾಠ ಉಳಿಯಂಗಿಲ್ಲ ನಮ್ಮ ಸಮಸ್ಯೆ ಮನೆಯಲ್ಲಿದ್ದರೂ ನೆಮ್ಮದಿಲಿರಂಗಿಲ್ಲ... #ದಿವಾಕರ್ #ಆನ್ಲೈನ್ #ತರಗತಿ #ಪರೀಕ್ಷೆ #ಮನೆ #ನೆಮ್ಮದಿ #yqjogi #yqmandya