Nojoto: Largest Storytelling Platform

ಈಗಿನ ಕಾಲದ ಬಂಧಗಳೇ ಹೀಗೆ.. 🤐 ನಮ್ಮಿಂದ ಅವರು ಪಡೆಯಬೇಕಿದ್

ಈಗಿನ ಕಾಲದ ಬಂಧಗಳೇ ಹೀಗೆ.. 🤐
ನಮ್ಮಿಂದ ಅವರು ಪಡೆಯಬೇಕಿದ್ದ ಅಗತ್ಯ ಹಾಗೂ
ಅವಶ್ಯಕತೆಗಳು ಮುಗಿದ್ಹೋದಾಗ ಬೆಸೆದ ಸಂಬಂಧಗಳು
ಬಾಂಧವ್ಯದ ಕೊಂಡಿಯನ್ನು ಬೇಕಂತಲೇ ಕಡಿದು
ಸಜೀವವಾಗಿ ದಹನಗೊಳ್ಳುತ್ತ ಜೀವಂತ
ಸಮಾಧಿಯಾಗುತ್ತವೆ..!!  ನಂಬದಿರಿ ಯಾರನ್ನು.. ಇಲ್ಲಿ ಎಲ್ಲರಿಗೂ ನಮ್ಮಲ್ಲಿಹ ಮುಗ್ದತೆಯೇ ನಮ್ಮೀ ಜೀವನವನ್ನು ಹಾಳು ಮಾಡುವ ವಾಸಿಯಾಗದ ಹುಣ್ಣು.. 🤐
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ಮುಖವಾಡದಾರಿಗಳು #ನಂಬಿಕೆ_ದ್ರೋಹಿಗಳು
ಈಗಿನ ಕಾಲದ ಬಂಧಗಳೇ ಹೀಗೆ.. 🤐
ನಮ್ಮಿಂದ ಅವರು ಪಡೆಯಬೇಕಿದ್ದ ಅಗತ್ಯ ಹಾಗೂ
ಅವಶ್ಯಕತೆಗಳು ಮುಗಿದ್ಹೋದಾಗ ಬೆಸೆದ ಸಂಬಂಧಗಳು
ಬಾಂಧವ್ಯದ ಕೊಂಡಿಯನ್ನು ಬೇಕಂತಲೇ ಕಡಿದು
ಸಜೀವವಾಗಿ ದಹನಗೊಳ್ಳುತ್ತ ಜೀವಂತ
ಸಮಾಧಿಯಾಗುತ್ತವೆ..!!  ನಂಬದಿರಿ ಯಾರನ್ನು.. ಇಲ್ಲಿ ಎಲ್ಲರಿಗೂ ನಮ್ಮಲ್ಲಿಹ ಮುಗ್ದತೆಯೇ ನಮ್ಮೀ ಜೀವನವನ್ನು ಹಾಳು ಮಾಡುವ ವಾಸಿಯಾಗದ ಹುಣ್ಣು.. 🤐
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ಮುಖವಾಡದಾರಿಗಳು #ನಂಬಿಕೆ_ದ್ರೋಹಿಗಳು