Nojoto: Largest Storytelling Platform

ದುಷ್ಟ ಶಕ್ತಿಯದು ಅಳಿದು ಶಿಷ್ಟ ಶಕ್ತಿಯದು ಜಯವ ಸಾಧಿಸಿದಂತೆ

ದುಷ್ಟ ಶಕ್ತಿಯದು ಅಳಿದು ಶಿಷ್ಟ ಶಕ್ತಿಯದು
ಜಯವ ಸಾಧಿಸಿದಂತೆ 🏹
ಈ ಶುಭ ದಿನವು ನಿಮ್ಮ ಜೀವನದಲ್ಲಿ ಸದಾ
ಶುಭವನ್ನೇ ದಯಪಾಲಿಸಲಿ 💝
ನೆಮ್ಮದಿಯ ನಗೆಯ ಹೊನಲಿನ ಆಯುಧವೂ ನಿಮ್ಮೆಲ್ಲರ
ಬಾಳಿನುದ್ದಕ್ಕೂ ನಗು ನಗುತಿರಲಿ 😍💓💐 ಸರ್ವರಿಗೂ ಆಯುಧ ಪೂಜಾ ಹಾಗೂ ವಿಜಯದಶಮಿಯ ಹಾರ್ಧಿಕ ಶುಭಾಶಯಗಳು 😍💐❤️🙏💕
ಗೊಂಬೆಗಳ ಹಬ್ಬ ನಾಡಹಬ್ಬ ದಸರಾ ಹಬ್ಬದ ಶುಭಾಶಯಗಳು 💓
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು #ನವರಾತ್ರಿ #ದಸರಾ #ದಸರಾವೈಭವ_ನಾಡಹಬ್ಬ #ಚಾಮುಂಡೇಶ್ವರಿ_ಕೃಪೆ