Nojoto: Largest Storytelling Platform

"ಗಿಡವೇ, ನಿನಗೆ ಖುಷಿಯೆಂದರೆ ಏನು ?" ನಾ ಕೇಳಿದೆ. "ಆಗೊಮ್ಮ

"ಗಿಡವೇ, ನಿನಗೆ ಖುಷಿಯೆಂದರೆ ಏನು ?" ನಾ ಕೇಳಿದೆ.
"ಆಗೊಮ್ಮೆ ಈಗೊಮ್ಮೆ ಬೀಳ್ವ ಹನಿಗಳ ಮೈ ಸೋಕುವ ಕ್ಷಣಗಳ ಸ್ಪರ್ಶ" ಎಂದು ಮಿಡಿಯಿತು ಸಸ್ಯ. ಇದಕ್ಕೆ 'ನಿಜಮಿಡಿತ' ಎಂದು ಹೆಸರಿಡಬಹುದೇ?!

#ಸಸ್ಯಸಂಭಾಷಣೆ #ಕನ್ನಡ #yqkannada #yqjogi #kannada #PotsOfLohithashwa