Nojoto: Largest Storytelling Platform

ಈ ಸಂಜೆಗಳ ರಂಗು ಹೀಗೆಯೇ! ಇನಿಯನ ತುಂಟ ಮಾತಿಗೆ ನಾಚಿ ಕೆಂಪೇ

ಈ ಸಂಜೆಗಳ ರಂಗು ಹೀಗೆಯೇ!
ಇನಿಯನ ತುಂಟ ಮಾತಿಗೆ ನಾಚಿ ಕೆಂಪೇರುತ್ತಿದ್ದ ಅವಳ ಕೆನ್ನೆಯಂತೆ.

ಈ ಸಂಜೆಗಳ ರಂಗು ಹೀಗೆಯೇ!
ಏಳು ಹೆಜ್ಜೆಯ ತುಳಿದು, ನಿನ್ನವ ನಾನೆಂದು ಅವಳ್ಹಣೆಗೆ ಅವನಿರಿಸಿದ ಕುಂಕುಮದಂತೆ. ನನ್ನವನು ಮತ್ತು ಸಂಜೆಗಳು!😍

Let your feelings flow through this background given by Cascade Writers

Must use hashtag- #cascadewriters

Specific hashtag- #CWplainBG1389

sahana6329550234285

Sahana~

New Creator

ನನ್ನವನು ಮತ್ತು ಸಂಜೆಗಳು!😍 Let your feelings flow through this background given by Cascade Writers Must use hashtag- #cascadewriters Specific hashtag- #CWplainBG1389 #YourQuoteAndMine #cartoonsworld #collabwithcw #sanakannadawrittings #ಸಂಜೆಗಳೆಂದರೆ