Nojoto: Largest Storytelling Platform

ಬರದೆ ಇರಲಾರೆ ನಿನ್ನ ಬಳಿಗೆ.. ನಿನ್ನ ನೋವ ಮಾಸಿ ನಿನ್ನ ರಮಿ

ಬರದೆ ಇರಲಾರೆ ನಿನ್ನ ಬಳಿಗೆ..
ನಿನ್ನ ನೋವ ಮಾಸಿ ನಿನ್ನ ರಮಿಸಿ
ವಿರಮಿಸುವೆನು..ನಾನು..
ತಾಳು ತುಸು ಗುರಿಯತ್ತ ಹೊರಟಿಹೆನು
ಗುರುವಾದ ನೀನು ವರವಿತ್ತು
ಹರಸಲಾರೆಯೇನು?
ನಿನ್ನೋಲವೇ ಬೇಕು ಸಾಧನೆಗೆ.
 #yqbaba ನೀನಿಲ್ಲದ ಈ ಕ್ಷಣ  #YourQuoteAndMine
Collaborating with manjula papanna
ಬರದೆ ಇರಲಾರೆ ನಿನ್ನ ಬಳಿಗೆ..
ನಿನ್ನ ನೋವ ಮಾಸಿ ನಿನ್ನ ರಮಿಸಿ
ವಿರಮಿಸುವೆನು..ನಾನು..
ತಾಳು ತುಸು ಗುರಿಯತ್ತ ಹೊರಟಿಹೆನು
ಗುರುವಾದ ನೀನು ವರವಿತ್ತು
ಹರಸಲಾರೆಯೇನು?
ನಿನ್ನೋಲವೇ ಬೇಕು ಸಾಧನೆಗೆ.
 #yqbaba ನೀನಿಲ್ಲದ ಈ ಕ್ಷಣ  #YourQuoteAndMine
Collaborating with manjula papanna