Nojoto: Largest Storytelling Platform

ಮಾಂಸದ ಮುದ್ದೆಯಾಗಿ ನವಮಾಸ ಕಳೆದು ಹೊರ ಪರಪಂಚವನ್ನು ಪಿಳಿಪಿ

ಮಾಂಸದ ಮುದ್ದೆಯಾಗಿ
ನವಮಾಸ ಕಳೆದು
ಹೊರ ಪರಪಂಚವನ್ನು
ಪಿಳಿಪಿಳಿ ನೋಡುತ್ತಾ
ಕೆಂದುಟಿಯಿಂದ ಮಧುವನ್ನು
ಚೆಲ್ಲುತ್ತಾ, ಮುದ್ದಾದ ಬೆಣ್ಣೆಯಂತ
ಗಲ್ಲವನ್ನಾಡಿಸುತ್ತಾ ನಲಿವ
ನಮ್ಮ ಮಗುವೇ
ಹೇಳಲಾಗದ, ಅದರೆ
ಅನುಭವಿಸುವ ವಿಸ್ಮಯ..🙋🙆 ಒಬ್ಬೊಬ್ರು ಒಂದೊಂದು ರೀತಿಯಲ್ಲಿ ವಿಶೇಷವಾಗಿದ್ದಾರೆ. ಇಷ್ಟು ವಿಶೇಷವಾಗಿರೊ ವ್ಯಕ್ತಿಗಳಲ್ಲಿ ನಮ್ಮ ಹೃದಯ ಒಬ್ರಿಗೆ ಮಾತ್ರ ಹೊಡ್ಕೊತಿರುತ್ತೆ. ಯಾಕಂದ್ರೆ ಅವ್ರು ಹೇಳಲಾಗದ ಒಂದು ವಿಸ್ಮಯ, ಸರಿ ತಾನೆ? ಹೇಳಲಾಗದಿದ್ದರೂ ಪ್ರಯತ್ನ ಪಟ್ಟು ಹೇಳ್ಬಿಡಿ. 

#ವಿಸ್ಮಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಒಬ್ಬೊಬ್ರು ಒಂದೊಂದು ರೀತಿಯಲ್ಲಿ ವಿಶೇಷವಾಗಿದ್ದಾರೆ. ಇಷ್ಟು ವಿಶೇಷವಾಗಿರೊ ವ್ಯಕ್ತಿಗಳಲ್ಲಿ ನಮ್ಮ ಹೃದಯ ಒಬ್ರಿಗೆ ಮಾತ್ರ ಹೊಡ್ಕೊತಿರುತ್ತೆ. ಯಾಕಂದ್ರೆ ಅವ್ರು ಹೇಳಲಾಗದ ಒಂದು ವಿಸ್ಮಯ, ಸರಿ ತಾನೆ? ಹೇಳಲಾಗದಿದ್ದರೂ ಪ್ರಯತ್ನ ಪಟ್ಟು ಹೇಳ್ಬಿಡಿ. #ವಿಸ್ಮಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi