Nojoto: Largest Storytelling Platform

ಚಪ್ಪಲಿ ಇಲ್ಲದ ಚಮ್ಮಾರ !! ಚಪ್ಪ ಚಪ್ಪರವ ಸಾಕ್ಷಿ ಚಪ್ಪರಕ್

ಚಪ್ಪಲಿ ಇಲ್ಲದ ಚಮ್ಮಾರ !!

ಚಪ್ಪ ಚಪ್ಪರವ ಸಾಕ್ಷಿ
ಚಪ್ಪರಕ್ಕೆ ಚಪ್ಪಲಿ ಸಾಕ್ಷಿ
ಚಪ್ಪರದಾಗ ಜೀವಿಸುವ
ಚಮ್ಮಾರನ ಚರಿತ್ರೆ ಸಾಕ್ಷಿ.

ಚಲಿಸ್ಯಾನ ಮುಸುಕಾಗೆ
ಚಪ್ಪಲಿಯ ಚಂದಾಗಸ್ಯಾನ
ಚಪ್ಪರದಾಗ ಬದುಕ್ಯಾನ
ಚಪ್ಪಲಿ ಇಲ್ಲದಾಂಗ ಚಲಿಸ್ಯಾನ. ಚಪ್ಪಲಿ ಇಲ್ಲದ ಚಮ್ಮಾರ....#ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಕವನಗಳು 
#yqkannadapoems #yqkannadakavite #yqjogikannada 
#ದರಾಬೇಂದ್ರೆ