Nojoto: Largest Storytelling Platform

White ಸುವಿಚಾರಗಳನ್ನು ಬಣ್ಣವಾಗಿಸಿದೆ, ಕವಿತ್ವದ ಹೃದಯ ನೀ

White ಸುವಿಚಾರಗಳನ್ನು ಬಣ್ಣವಾಗಿಸಿದೆ,

ಕವಿತ್ವದ ಹೃದಯ ನೀಡಿದೆ,

ಆತ್ಮಸ್ಥೈರ್ಯವ ತುಂಬಿದೆ,

ಮನಸ್ಸಾಕ್ಷಿಯ ಜಾಗೃತಗೊಳಿಸಿದೆ,

 ಆತ್ಮ ಪ್ರೇರಣೆಗೆ ಸಹಕರಿಸಿದೆ,

ಆಧ್ಯಾತ್ಮದ ದಿವ್ಯ ಅನುಭವ

ಕೊಡಲು ಗುರುವಾಗಿ ಬಾಳಲಿ ಬಂದು

ಹೃದಯೇಶ್ವರನ ಕರುಣಿಸಿದೆ.

ಶ್ರೀ ಗುರು ಬಸವಣ್ಣ....


                                ಪಾರ್ವತಿ ಎಸ್ ಕಂಬಳಿ

©PARVATI KAMBLI #Thinking
White ಸುವಿಚಾರಗಳನ್ನು ಬಣ್ಣವಾಗಿಸಿದೆ,

ಕವಿತ್ವದ ಹೃದಯ ನೀಡಿದೆ,

ಆತ್ಮಸ್ಥೈರ್ಯವ ತುಂಬಿದೆ,

ಮನಸ್ಸಾಕ್ಷಿಯ ಜಾಗೃತಗೊಳಿಸಿದೆ,

 ಆತ್ಮ ಪ್ರೇರಣೆಗೆ ಸಹಕರಿಸಿದೆ,

ಆಧ್ಯಾತ್ಮದ ದಿವ್ಯ ಅನುಭವ

ಕೊಡಲು ಗುರುವಾಗಿ ಬಾಳಲಿ ಬಂದು

ಹೃದಯೇಶ್ವರನ ಕರುಣಿಸಿದೆ.

ಶ್ರೀ ಗುರು ಬಸವಣ್ಣ....


                                ಪಾರ್ವತಿ ಎಸ್ ಕಂಬಳಿ

©PARVATI KAMBLI #Thinking