Nojoto: Largest Storytelling Platform

ಅನಂತದ ಅಂಗ, ನೀ ನನ್ನ ಅಂತರಂಗ ಬಲು ಚೆನ್ನವೋ ನಮ್ಮ ಒಲವ ಗಂ

ಅನಂತದ ಅಂಗ, ನೀ ನನ್ನ ಅಂತರಂಗ 
ಬಲು ಚೆನ್ನವೋ ನಮ್ಮ ಒಲವ ಗಂಗಾ 

ಕಂಗಳ ಅಕ್ಷಿ , ನೀ ನನ್ನ ಕಮಲಾಕ್ಷಿ 
ನಿನ್ನ ಜೊತೆಯಾಗಿರುವೆ ನನ್ನ ಮನಸ್ಸಾಕ್ಷಿ

ಶಶಿಯ ಅಲೆ , ನೀ ನನ್ನ ಶೃಂಗಾರ ಬಾಲೆ
ನೋವುಗಳನ್ನು ಮರೆಮಾಡುವ ನನ್ನ ನಲ್ಲೆ

ಸಂಕಲ್ಪದ ಸಂಕಲೆ , ನೀ ನನ್ನ ಶ್ಯಾಮಲೆ 
ನನ್ನ ಮನದ ಮಯೂರಿ ಪ್ರೇಮದಿ ನೆಲೆಯೂರಿ. ಯಾವ ಜನ್ಮದ ಮೈತ್ರಿ ಈ ಜನ್ಮದ ಮನದ ಒಡತಿ.....✨✨
#ಕನ್ನಡಕವಿತೆ #ಯುವರ್ಕೋಟ್_ಕನ್ನಡ 
#ಯುವಕವಿ
ಅನಂತದ ಅಂಗ, ನೀ ನನ್ನ ಅಂತರಂಗ 
ಬಲು ಚೆನ್ನವೋ ನಮ್ಮ ಒಲವ ಗಂಗಾ 

ಕಂಗಳ ಅಕ್ಷಿ , ನೀ ನನ್ನ ಕಮಲಾಕ್ಷಿ 
ನಿನ್ನ ಜೊತೆಯಾಗಿರುವೆ ನನ್ನ ಮನಸ್ಸಾಕ್ಷಿ

ಶಶಿಯ ಅಲೆ , ನೀ ನನ್ನ ಶೃಂಗಾರ ಬಾಲೆ
ನೋವುಗಳನ್ನು ಮರೆಮಾಡುವ ನನ್ನ ನಲ್ಲೆ

ಸಂಕಲ್ಪದ ಸಂಕಲೆ , ನೀ ನನ್ನ ಶ್ಯಾಮಲೆ 
ನನ್ನ ಮನದ ಮಯೂರಿ ಪ್ರೇಮದಿ ನೆಲೆಯೂರಿ. ಯಾವ ಜನ್ಮದ ಮೈತ್ರಿ ಈ ಜನ್ಮದ ಮನದ ಒಡತಿ.....✨✨
#ಕನ್ನಡಕವಿತೆ #ಯುವರ್ಕೋಟ್_ಕನ್ನಡ 
#ಯುವಕವಿ

ಯಾವ ಜನ್ಮದ ಮೈತ್ರಿ ಈ ಜನ್ಮದ ಮನದ ಒಡತಿ.....✨✨ #ಕನ್ನಡಕವಿತೆ #ಯುವರ್ಕೋಟ್_ಕನ್ನಡ #ಯುವಕವಿ