ಮನುಷ್ಯ ಜಾತಿಗೆ ಬುದ್ಧಿ ಕಲಿಸೋಕೆ ಅಂತಾ ಹೀಗ ಮಾಡಿದೆ... ಆದ್ರೇ... ನಿಮಗೆ ಇನ್ನೂ ಬುದ್ಧಿ ಬಂದಿಲ್ಲಾ... ಬೇಗಾ ಬುದ್ಧಿ ಕಲೀರೋ... ಅವಿವೇಕಿಗಳ... ನಾನು ಕರೀನಾ ಅಲ್ಲಾ... ಕರೋನಾ... ಬೇಗಾ ಬುದ್ಧಿ ಕಲಿಲಿಲ್ಲಾ ಅಂದ್ರೇ... ಹೊತ್ತಗೊಂಡ ಹೊಕ್ಕೇನಿ ನಿಮ್ಮ ಹೆಣಾನಾ... ಪ್ರಶ್ನಿಸಿ ಉತ್ತರ ಪಡೆಯಿರಿ! #ಬೇಕಂತಲೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮhesh.PB