Nojoto: Largest Storytelling Platform

ನಾ ಏನ ಮಾಡಿದೆ ನಿನಗೆ..? (Caption) ಹೊತ್ತಮ್ಮ ಅವಳು ಹಸ

ನಾ
ಏನ ಮಾಡಿದೆ
ನಿನಗೆ..?

(Caption)  ಹೊತ್ತಮ್ಮ ಅವಳು ಹಸಿದಿರಬೇಕು
ಹಣ್ಣ ಕೊಡುವ ನೆಪದಲ್ಲಿ ಹುಣ್ಣ ಕೊಟ್ಟೆಯಲ್ಲ
ಎಷ್ಟು ನೋವನು ಅನುಭವಿಸಿರಬೇಕು
ಯಾರಲ್ಲಿಯೂ ಹೇಳಲಾರದೆ
ಉರಿಯ ತಾಳಲಾರದೆ

ಹೇಳಿದ್ದಳು ಅವಳು
ಪೂಜಿಸುವೆಯಂತೆಯಲ್ಲ ನೀನು
ನಾ
ಏನ ಮಾಡಿದೆ
ನಿನಗೆ..?

(Caption)  ಹೊತ್ತಮ್ಮ ಅವಳು ಹಸಿದಿರಬೇಕು
ಹಣ್ಣ ಕೊಡುವ ನೆಪದಲ್ಲಿ ಹುಣ್ಣ ಕೊಟ್ಟೆಯಲ್ಲ
ಎಷ್ಟು ನೋವನು ಅನುಭವಿಸಿರಬೇಕು
ಯಾರಲ್ಲಿಯೂ ಹೇಳಲಾರದೆ
ಉರಿಯ ತಾಳಲಾರದೆ

ಹೇಳಿದ್ದಳು ಅವಳು
ಪೂಜಿಸುವೆಯಂತೆಯಲ್ಲ ನೀನು
vinayahegde9650

Vinaya Hegde

New Creator