Nojoto: Largest Storytelling Platform

ನಿನಗಾಗಿ ನಾಲ್ಕು ಸಾಲು ಮುದ್ದು ಕಂದಮ್ಮ......❤❤ ನಮ್ಮ ಮನ

ನಿನಗಾಗಿ ನಾಲ್ಕು ಸಾಲು
ಮುದ್ದು ಕಂದಮ್ಮ......❤❤

ನಮ್ಮ ಮನೆಯ ಯುವರಾಣಿ ನೀನು
ಹೊಸ ಹರುಷಕೆ ಕಾರಣ ನೀನು

ನಗುವ ಹೊನಲ ಹರಿವು ನಿನ್ನಿಂದ
ಹೊಸ ಕನಸ ಬೆಳಕು ನಿನ್ನಿಂದ

ಮುದ್ದು ಎಂದರೆ ನೀನೆ ಏನು
ಹೊಸ ಜಗಕೆ ಬಂದಿರುವ ಕಾರಣವೇನು

ನಿನ್ನ ಪುಟ್ಟ ಕೈಗಳ ಸ್ಪರ್ಶಕೆ ಸೋತೆವು ನಾವು
ನಿನ್ನ ತೊದಲು ನುಡಿಗಳಾಲಿಸಲು ಕಾದಿಹೆವು ನಾವು

ಹೊಸತನದ ಚೈತನ್ಯ ನಿನ್ನ ಆಗಮನವು
ತುಂಬಿರಲಿ ಬಾಳೆಲ್ಲ ಸಂತಸವೇ ಎಂಬ ಹಾರೈಕೆಯು....!!

❤❤👱👱👱👱👱👱❤❤ ❤❤ With a lots of love ...Your Badhi Mam ❤❤

#ಮಂದಾರ #ಕ್ರಾಂತದರ್ಶಿಕಾಂತಿ #yqbabygirl @yqbabyquote
ನಿನಗಾಗಿ ನಾಲ್ಕು ಸಾಲು
ಮುದ್ದು ಕಂದಮ್ಮ......❤❤

ನಮ್ಮ ಮನೆಯ ಯುವರಾಣಿ ನೀನು
ಹೊಸ ಹರುಷಕೆ ಕಾರಣ ನೀನು

ನಗುವ ಹೊನಲ ಹರಿವು ನಿನ್ನಿಂದ
ಹೊಸ ಕನಸ ಬೆಳಕು ನಿನ್ನಿಂದ

ಮುದ್ದು ಎಂದರೆ ನೀನೆ ಏನು
ಹೊಸ ಜಗಕೆ ಬಂದಿರುವ ಕಾರಣವೇನು

ನಿನ್ನ ಪುಟ್ಟ ಕೈಗಳ ಸ್ಪರ್ಶಕೆ ಸೋತೆವು ನಾವು
ನಿನ್ನ ತೊದಲು ನುಡಿಗಳಾಲಿಸಲು ಕಾದಿಹೆವು ನಾವು

ಹೊಸತನದ ಚೈತನ್ಯ ನಿನ್ನ ಆಗಮನವು
ತುಂಬಿರಲಿ ಬಾಳೆಲ್ಲ ಸಂತಸವೇ ಎಂಬ ಹಾರೈಕೆಯು....!!

❤❤👱👱👱👱👱👱❤❤ ❤❤ With a lots of love ...Your Badhi Mam ❤❤

#ಮಂದಾರ #ಕ್ರಾಂತದರ್ಶಿಕಾಂತಿ #yqbabygirl @yqbabyquote